Ad Widget .

ನಿನ್ನೆ ಗಡಿ ತರಾಟೆ, ಇಂದು ಮೀಸಲಾತಿ ಕದನ| ಕಾವೇರಿದ ಚರ್ಚೆಯತ್ತ ಮೂರನೇ ದಿನದ ಅಧಿವೇಶನ| ನೇರಪ್ರಸಾರ

ಸಮಗ್ರ ನ್ಯೂಸ್ : ನಿನ್ನೆ ಗಡಿ ಕಿಚ್ಚು ಇಂದು ಮೀಸಲು ಕದನ ಶುರುವಾಗಲಿದ್ದು, ಬೆಳಗಾವಿ ಅಧಿವೇಶನ ಇಂದು ಕಾವೇರಲಿದೆ.

Ad Widget . Ad Widget .

ಕಾಂಗ್ರೆಸ್​ ಮೀಸಲಾತಿ ವಿಚಾರದಲ್ಲಿ ನಿಲುವಳಿ ಪ್ರಸ್ತಾಪಿಸಿದೆ. ಸರ್ಕಾರ ಎಸ್​ಸಿ-ಎಸ್​ಟಿ ಮೀಸಲು ಹೆಚ್ಚಳ ಮಸೂದೆ ಮಂಡಿಸಿದೆ.

Ad Widget . Ad Widget .

ಸಿದ್ದು ಮೀಸಲು ವಿಚಾರದಲ್ಲಿ ಸರ್ಕಾರವನ್ನು ಅಡಕತ್ತರಿಗೆ ಸಿಲುಕಿಸಲು ಪ್ಲಾನ್​​​ ಮಾಡಿದ್ದಾರೆ. ಒಟ್ಟಾಗಿ ಸರ್ಕಾರದ ಮೇಲೆ ಮುಗಿಬೀಳಲು ಕಾಂಗ್ರೆಸಿಗರ ತಂತ್ರವಾಗಿದೆ. ಸರ್ಕಾರ ಕಾಂಗ್ರೆಸ್​ಗೆ ತಿರುಗೇಟು ನೀಡಲೆಂದೇ ವಿಧೇಯಕ ಮಂಡಿಸಿದ್ಧಾರೆ. ವಿಧಾನಸಭೆಯಲ್ಲಿ ಸರ್ಕಾರ- ವಿಪಕ್ಷಗಳ ಮಧ್ಯೆ ಮೀಸಲು ಯುದ್ಧ ನಡೆಯಲಿದೆ.

ನೇರಪ್ರಸಾರಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ; ಕೃಪೆ ಡಿಡಿ ಚಂದನ

Leave a Comment

Your email address will not be published. Required fields are marked *