Ad Widget .

“ಪುಟ್ಬಾಲ್ ಬಿಟ್ಟೋಗಲಾರೆ” – ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಮೆಸ್ಸಿ

ಸಮಗ್ರ ನ್ಯೂಸ್: ಅರಬ್ಬರ ನಾಡಿನಲ್ಲಿ ಫ್ರಾನ್ಸ್ ಸೋಲಿಸಿ ಅರ್ಜೆಂಟೀನಾ ಫಿಫಾ ವಿಶ್ವಕಪ್​ ಕಪ್​ ಕಿರೀಟ ಮುಡಿಗೇರಿಸಿಕೊಂಡಿದೆ. ಈ ವೇಳೆ ಗೋಲ್ಡನ್‌ ಬಾಲ್‌ ಪ್ರಶಸ್ತಿ ಪಡೆದ ಅರ್ಜೆಂಟೀನಾ​ ನಾಯಕ ಲಯೊನೆಲ್‌ ಮೆಸ್ಸಿ, ತಾವು ರಾಷ್ಟ್ರೀಯ ತಂಡದಿಂದ ಸದ್ಯ ನಿವೃತ್ತಿ ಹೊಂದುವುದಿಲ್ಲ ಎಂದು ಹೇಳಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

35 ವರ್ಷದ ಮೆಸ್ಸಿಗೆ ಇದೇ ಕೊನೆಯ ವಿಶ್ವಕಪ್​ ಎಂದು ಹೇಳಲಾಗಿತ್ತು. ಈ ವಿಶ್ವಕಪ್​ ನಂತರ ಅರ್ಜೆಂಟೀನಾ ರಾಷ್ಟ್ರೀಯ ತಂಡದಿಂದ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. 2026ರಲ್ಲಿ ನಾಲ್ಕು ದೇಶಗಳಲ್ಲಿ ಆಯೋಜನೆಗೊಳ್ಳಲಿರುವ ಕಾಲ್ಚೆಂಡಿನ ಆಟಕ್ಕೆ ಆಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿತ್ತು.

Ad Widget . Ad Widget . Ad Widget .

ಆದರೆ ಫೈನಲ್​ ಬಳಿಕ ಮೆಸ್ಸಿ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಇಲ್ಲ, ನಾನು ಅರ್ಜೆಂಟೀನಾ ರಾಷ್ಟ್ರೀಯ ತಂಡದಿಂದ ನಿವೃತ್ತಿ ಹೊಂದುವುದಿಲ್ಲ. ನಾನು ಚಾಂಪಿಯನ್ ಆಗಿ ಆಡುವುದನ್ನು ಮುಂದುವರೆಸಲು ಬಯಸುತ್ತೇನೆ’ ಎಂದಿದ್ದಾರೆ.

Leave a Comment

Your email address will not be published. Required fields are marked *