Ad Widget .

ಮಂಗಳೂರು – ಮುಂಬೈ ಸಂಚರಿಸಲಿದೆ ವಿಶೇಷ ರೈಲು

ಸಮಗ್ರ ನ್ಯೂಸ್: ಮಂಗಳೂರಿನಿಂದ ಮುಂಬೈಗೆ ಸಾಪ್ತಾಹಿಕ ವಿಶೇಷ ರೈಲು ಸಂಚರಿಸಲಿದೆ . ಮಂಗಳೂರು ಜಂಕ್ಷನ್‌ ಹಾಗೂ ಮುಂಬೈನ ಲೋಕಮಾನ್ಯ ತಿಲಕ್‌ ನಿಲ್ದಾಣದ ಮಧ್ಯೆ ನಂ. 01453 ಸಾಪ್ತಾಹಿಕ ವಿಶೇಷ ರೈಲು ಸಂಚರಿಸಲಿದೆ.

Ad Widget . Ad Widget .

ಈ ರೈಲು ಮುಂಬೈಯಿಂದ ಡಿ. 9, 16, 23, 30 ಹಾಗೂ ಜನವರಿ 6 (ಶುಕ್ರವಾರ) ರಾತ್ರಿ 10.15ಕ್ಕೆ ಹೊರಟು ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್‌ ತಲಪಲಿದೆ. ನಂ. 01454 ಮಂಗಳೂರು ಜಂಕ್ಷನ್‌ ಲೋಕಮಾನ್ಯ ತಿಲಕ್‌ ಮುಂಬಯಿ ಸಾಪ್ತಾಹಿಕ ರೈಲು ಮಂಗಳೂರು ಜಂಕ್ಷನ್‌ನಿಂದ ಡಿ. 10, 17, 24, 31 ಹಾಗೂ ಜನವರಿ 7 (ಶನಿವಾರ) ಸಂಜೆ 6.45ಕ್ಕೆ ಹೊರಟು ಮರುದಿನ ಮುಂಬಯಿಗೆ ಮಧ್ಯಾಹ್ನ 2.25ಕ್ಕೆ ತಲಪಲಿದೆ.

Ad Widget . Ad Widget .

ಥಾನೆ, ಪನ್ವೆಲ್‌, ರೋಹ, ಖೇಡ್‌, ಚಿಪುನ್‌, ಸಂಗಮೇಶ್ವರ ರೋಡ್‌, ರತ್ನಾ°ಗಿರಿ, ಕಂಕಾವಿ, ಸಿಂಧುದುರ್ಗ, ಕುಡಾಳ್‌, ಸಾವಂತವಾಡಿ ರೋಡ್‌, ತಿವಿಮ್‌, ಕರ್ಮಾಲಿ, ಮಡಗಾಂವ್‌, ಕಾರವಾರ, ಗೋಕರ್ಣ ರೋಡ್‌, ಕುಮಟಾ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್‌ಗ‌ಳಲ್ಲಿ ನಿಲುಗಡೆ ಇದೆ.

Leave a Comment

Your email address will not be published. Required fields are marked *