November 2022

ಕಾಕರಾಜ ಹೀಗೆ ಮಾಡಿದ್ರೆ ಬದಲಾಗುತ್ತೆ ಲಕ್! | ಶನೈಶ್ವರನ ವಾಹನದಿಂದ ಏನ್ ಲಾಭ ಗೊತ್ತಾ?

ಸಮಗ್ರ ನ್ಯೂಸ್: ಮನುಷ್ಯನ ಜೀವನ ಅಂದಮೇಲೆ ಕಷ್ಟ ಸುಖಗಳು ಇದ್ದೇ ಇರುತ್ತದೆ. ಕೆಲ ಸಮಯ ಕಷ್ಟವಿದ್ದರೆ, ಮತ್ತೆ ಕೆಲ ಸಮಯ ಸುಖವಿರುತ್ತದೆ. ಜ್ಯೋತಿಷ್ಯದ ಪ್ರಕಾರ, ನಮಗೆ ಶುಭವಾಗುವ ಮೊದಲು ಅಥವಾ ಅಶುಭವಾಗುವ ಮೊದಲು ದೇವರು ಹಲವಾರು ಸೂಚನೆಗಳನ್ನ ಕೊಡ್ತಾನೆ ಎಂದು ಹೇಳಲಾಗಿದೆ. ಅದೇ ರೀತಿ ಕಾಗೆಗಳು ಕೂಡ ನಿಮ್ಮ ಲಕ್ ಬದಲಾಗುವ ಸಂದರ್ಭದಲ್ಲಿ ಕೆಲ ಸೂಚನೆಗಳನ್ನು ನೀಡುತ್ತದೆ. ಹಾಗಾದ್ರೆ ಕಾಕಶಾಸ್ತ್ರ ಏನು ಹೇಳುತ್ತೆ ಎಂಬುದನ್ನು ತಿಳಿಯೋಣ ಬನ್ನಿ.. ಕಾಗೆಯೆಂದರೆ ಹೊಲಸನ್ನು ತಿಂದು ಬದುಕುವ ಪಕ್ಷಿ ಎಂದೇ ಹೇಳ್ತಾರೆ. […]

ಕಾಕರಾಜ ಹೀಗೆ ಮಾಡಿದ್ರೆ ಬದಲಾಗುತ್ತೆ ಲಕ್! | ಶನೈಶ್ವರನ ವಾಹನದಿಂದ ಏನ್ ಲಾಭ ಗೊತ್ತಾ? Read More »

ಬೆಟ್ಟಕ್ಕೆ ತೆರಳಿದ ಯುವಕ ಚಿರತೆ ಬಾಯಿಗೆ ಬಲಿ

ಸಮಗ್ರ ನ್ಯೂಸ್: ತಿ.ನರಸೀಪುರ ತಾಲ್ಲೂಕಿನ ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಬಳಿ ಚಿರತೆ ದಾಳಿಗೆ ಯುವಕ ಬಲಿಯಾಗಿದ್ದಾನೆ. ಮಹಾರಾಜ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ (18) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮಲ್ಲಪ್ಪನ ಬೆಟ್ಟದ ಸಮೀಪವಿರುವ ಮುದ್ದು ಮಾರಮ್ಮ ದೇವಾಲಯಕ್ಕೆ ಸ್ನೇಹಿತರೊಂದಿಗೆ ಪೂಜೆಗೆಂದು ಹೋಗಿದ್ದಾಗ ಘಟನೆ ನಡೆದಿದೆ. ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದಾಗ ಪೊದೆಯಿಂದ ಜಿಗಿದು ಬಂದ ಚಿರತೆ ಯುವಕನ ಮೇಲೆ ದಾಳಿ ನಡೆಸಿತು. ಸ್ನೇಹಿತರು ಚಿರತೆಗೆ ಕಲ್ಲು ಹೊಡೆದು ಮಂಜುನಾಥ್‌ನನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಗ್ರಾಮಸ್ಥರು ಯುವಕನ

ಬೆಟ್ಟಕ್ಕೆ ತೆರಳಿದ ಯುವಕ ಚಿರತೆ ಬಾಯಿಗೆ ಬಲಿ Read More »

‘ಗಾಡ್ ಫಾದರ್’ ನ ಮೀರಿಸಿದ ‘ಕಾಂತಾರ’ ತೆಲುಗು

ಸಮಗ್ರ ನ್ಯೂಸ್: ತೆಲುಗಿಗೆ ಡಬ್ಬಿಂಗ್ ಆಗಿ ಅಲ್ಲಿ ಸೂಪರ್ ಹಿಟ್ ಪ್ರದರ್ಶನ ಕಾಣ್ತಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅವರ ಗಾಡ್ ಫಾದರ್ ಸಿನಿಮಾವನ್ನೂ ಮೀರಿಸಿದೆ. ಕಾಂತಾರಾ ಸೆಪ್ಟೆಂಬರ್ 30 ರಂದು ಥಿಯೇಟರ್‌ ಗಳಲ್ಲಿ ಬಿಡುಗಡೆಯಾಯಿತು ಮತ್ತು ಅಂದಿನಿಂದ ಬಾಕ್ಸ್ ಆಫೀಸ್‌ ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಚಿತ್ರವು ಇತರ ಭಾಷೆಗಳಲ್ಲಿಯೂ ಬಿಡುಗಡೆಯಾಗಲು ಹೆಚ್ಚಿನ ಬೇಡಿಕೆಯ ಕಾರಣ, ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಮಾಡಿ

‘ಗಾಡ್ ಫಾದರ್’ ನ ಮೀರಿಸಿದ ‘ಕಾಂತಾರ’ ತೆಲುಗು Read More »

‘ಮೈಸೂರಲ್ಲ ಇದು ಕರ್ನಾಟಕ’ | ರಾಜ್ಯೋತ್ಸವದ ಇತಿಹಾಸ ನಮ್ಮ ಹೆಮ್ಮೆ

ಸಮಗ್ರ ನ್ಯೂಸ್: ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ಕನ್ನಡವಾಗಿರು… ಕುವೆಂಪುರವರ ಈ ಸಾಲುಗಳನ್ನು ಪ್ರತಿಯೊಬ್ಬ ಕನ್ನಡಿಗ ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ ಖಂಡಿತ ಮರೆಯಲ್ಲ, ನಮ್ಮ ಕನ್ನಡ ನಾಡು, ಇಲ್ಲಿಯ ಭಾಷೆ, ಇಲ್ಲಿಯ ಸಂಸ್ಕೃತಿ, ಪರಂಪರೆ, ಅಚಾರ-ವಿಚಾರ, ವನ್ಯ ಸಂಪತ್ತು ಇವುಗಳಿಂದ ಶ್ರೀಮಂತವಾಗಿರುವ ನಾಡಾಗಿದೆ. ಈ ನಮ್ಮ ಕನ್ನಡ ನಾಡು, ಈ ಭಾಷೆಯನ್ನು ಕೊಂಡಾಡುತ್ತಾ ಸಂಭ್ರಮದಿಂದ ಆಚರಿಸುವ ದಿನವೇ ನವೆಂಬರ್ 1. ವಿವಿಧ ಭಾಗಗಳಾಗಿ ಹರಡಿ ಹೋಗಿದ್ದ ಕನ್ನಡಿಗರನ್ನು ಒಂದಾಗಿಸಿದ ದಿನವನ್ನು ನಾವೆಲ್ಲಾ ಕನ್ನಡ ರಾಜ್ಯೋತ್ಸವವೆಂದು

‘ಮೈಸೂರಲ್ಲ ಇದು ಕರ್ನಾಟಕ’ | ರಾಜ್ಯೋತ್ಸವದ ಇತಿಹಾಸ ನಮ್ಮ ಹೆಮ್ಮೆ Read More »