Ad Widget .

ಅಪ್ಪ ಮಗಳ ಬಾಂಧವ್ಯದ ಅಧ್ಬುತವಾದ ಕಿರುಚಿತ್ರ| youtubeನಲ್ಲಿ ಬಿಡುಗಡೆ

ಸಮಗ್ರ ಸಿನಿಮಾ: ಅಪ್ಪ ಮಗಳ ಬಾಂಧವ್ಯದ ಅಧ್ಬುತವಾದ ಒಂದು ಕಿರುಚಿತ್ರ “93 studios and media works ” youtube ಚಾನಲ್ ನಲ್ಲಿ ಬಿಡುಗಡೆಯಾಗಿದೆ.

Ad Widget . Ad Widget .

ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ರೋಶನಿ ದಯಾನಂದ ಅವರು ಮಾಡಿರುತ್ತಾರೆ, ಮತ್ತು ಛಾಯಾಗ್ರಹಣ, ಸಂಕಲನ, ಮತ್ತು ನಿರ್ದೇಶನ ಗಿರೀಶ್ ಆಚಾರ್ಯ ಭೈತಡ್ಕ ಮಾಡಿರುತ್ತಾರೆ. ಇದರ ಡಬ್ಬಿಂಗ್ ಮತ್ತು ರೆಕಾರ್ಡಿಂಗ್ ಕೆಲಸವು ” Glowing wave recording” ಸುಳ್ಯ ಇಲ್ಲಿ ನಡೆದಿರುತ್ತದೆ.

Ad Widget . Ad Widget .

ಇದರ ಚಿತ್ರೀಕರಣವು ಸುಳ್ಯ ಮತ್ತು ಮಂಗಳೂರಿನಲ್ಲಿ ಮಾಡಲಾಗಿದೆ. ರೋಶನಿ, ವಿಜಿತ್, ದಯಾನಂದ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಕಿರುಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕ್ ಮಾಡಿ

Leave a Comment

Your email address will not be published. Required fields are marked *