Ad Widget .

ಪುತ್ತೂರಿನ ಯುವತಿಯ ಕೈಹಿಡಿದ ಬೆಂಗಳೂರಿನ ಮುಸ್ಲಿಂ ಯುವಕ| ರಾಜ್ಯದಲ್ಲಿ ಮತ್ತೊಂದು ಲವ್ ಜಿಹಾದ್

ಸಮಗ್ರ ನ್ಯೂಸ್: ಅನ್ಯಧರ್ಮೀಯನ ಪ್ರೀತಿಗೆ ಬಿದ್ದ ಪುತ್ತೂರಿನ ಹಿಂದೂ ಯುವತಿ ಬೆಂಗಳೂರಿನ ಯುವಕನನ್ನು ಮದುವೆಯಾದ ಘಟನೆ ನಡೆದಿದ್ದು, ಮತ್ತೊಂದು ವ್ಯವಸ್ಥಿತ ಲವ್ ಜಿಹಾದ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

Ad Widget . Ad Widget .

ಪುತ್ತೂರಿನ ದರ್ಬೆ ನಿವಾಸಿ ಅಕ್ಷತಾ (34) ಎಂಬಾಕೆ ಬೆಂಗಳೂರಿನ ನ್ಯಾಣಪ್ಪನಹಳ್ಳಿ ನಿವಾಸಿ ಶೇಕ್ ಮಹಮ್ಮದ್ ಸಲೀಂ (44) ಎಂಬಾತನನ್ನು ನವೆಂಬರ್‍ 9ರಂದು ಮದುವೆಯಾಗಿದ್ದಾರೆ. ಈ ಬಗ್ಗೆ ಬೊಮ್ಮನಹಳ್ಳಿ ರಿಜಿಸ್ಟಾರ್‍ ಕೇಂದ್ರದಲ್ಲಿ ವಿವಾಹ ನೋಂದಣಿಯಾಗಿದೆ. ಸದ್ಯ ಈ ನೋಟಿಸ್ ಎಲ್ಲೆಡೆ ಹರಿದಾಡುತ್ತಿದ್ದು ವ್ಯಾಪಕ ವಿರೋಧ ವ್ಯಕ್ತವಾಗಿದೆ.

Ad Widget . Ad Widget .

ಒಟ್ಟಾರೆ ಒಂದೆಡೆ ಲವ್ ಜಿಹಾದ್ ಕೊಲೆ ಬಗ್ಗೆ ಅಪಸ್ವರ ಕೇಳಿ ಬರುತ್ತಿದ್ದರೂ ಅನ್ಯಧರ್ಮೀಯ ಯುವಕರನ್ನು ಕೈ ಹಿಡಿಯುವ ಹಿಂದೂ ಯುವತಿಯರ ಚಾಳಿ ಇನ್ನೂ ನಿಂತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ

Leave a Comment

Your email address will not be published. Required fields are marked *