Ad Widget .

ಮಂಗಳೂರು: ಆಟೋ ಸ್ಪೋಟದ ಕಿಂಗ್ ಪಿನ್ ಮತೀನ್ ಪತ್ತೆಗೆ 3 ಲಕ್ಷ ಘೋಷಿಸಿದ NIA

ಸಮಗ್ರ ನ್ಯೂಸ್: ಉಗ್ರ ಮತೀನ್​​ ತಾಹ ಜೊತೆ ಶಾರಿಕ್​​​ ನಂಟು ಹೊಂದಿದ್ದು, NIA ದೇಶಭ್ರಷ್ಟ ಮತೀನ್​​ಗಾಗಿ ಹುಡುಕುತ್ತಿದೆ. NIA ಮತೀನ್​​ ತಲೆಗೆ 3 ಲಕ್ಷ ಇನಾಮು ಘೋಷಣೆ ಮಾಡಿದೆ. ಮಂಗಳೂರು ಸ್ಫೋಟಕ್ಕೂ ಮತೀನ್​ಗೂ ನಂಟಿದೆ ಎಂದು ವರದಿಗಳು ತಿಳಿಸಿವೆ.

Ad Widget . Ad Widget .

ಅಬ್ದುಲ್​​​​ ಮತೀನ್​​​ ಥಾಹಾ ಶಿವಮೊಗ್ಗ ತೀರ್ಥಹಳ್ಳಿಯವನಾಗಿದ್ದು, ಈ ಮತೀನ್​​​ ಮಂಗಳೂರು ಸ್ಫೋಟದ ಮಾಸ್ಟರ್​​ ಮೈಂಡ್​ ಎನ್ನಲಾಗ್ತಿದೆ..

Ad Widget . Ad Widget .

ಅಲ್​​​​ ಹಿಂದ್​ ಐಸಿಸ್ ಕೇಸ್​ನ ಪ್ರಮುಖ ಆರೋಪಿ ಮತೀನ್​​​ ಆಗಿದ್ದು, ತಮಿಳುನಾಡಿನ ಹಿಂದೂ ಮುಖಂಡನ ಕೊಲೆಯಲ್ಲೂ ಪಾತ್ರದಲ್ಲಿದ್ದನು. ಮಾಜ್​ ಮುನೀರ್​​ ಅಹ್ಮದ್​, ಮಹ್ಮದ್ ಶಾರೀಕ್​​ಗೂ ನಂಟು ಹೊಂದಿದ್ಧಾನೆ.
ಮೂವರೂ ತೀರ್ಥಹಳ್ಳಿಯ ಮೂಲದವರಾಗಿದ್ದಾರೆ.

ಮತೀನ್​​ ಜತೆ ನಂಟು ಇಟ್ಟುಕೊಂಡು ಹಲವು ಕೃತ್ಯ ನಡೆಸಿದ್ಧಾರೆ. ತಾಲೀಬಾನ್​​ನ ಲಷ್ಕರ್​​ ಇ ತಯ್ಯೆಬಾ ಸಂಘಟನೆ ಜತೆಯೂ ಲಿಂಕ್​​ ಹೊಂದಿದ್ದಾನೆ.

Leave a Comment

Your email address will not be published. Required fields are marked *