Ad Widget .

ನಿರ್ಮಾಪಕನ ಮನೆಮುಂದೆ ಮಿಡ್ ನೈಟ್ ಹೈಡ್ರಾಮಾ| ಮಧ್ಯರಾತ್ರಿ ನಗ್ನಳಾಗಿ ಕುಳಿತ ನಟಿ

ಸಮಗ್ರ ನ್ಯೂಸ್: ಪ್ರೊಡ್ಯೂಸರ್​​ ಮನೆ ಮುಂದೆ ಮಿಡ್​ನೈಟ್​ ಹೈಡ್ರಾಮಾ ನಡೆದಿದ್ದು, ಮಧ್ಯರಾತ್ರಿ ಮೂರು ಗಂಟೆ ವೇಳೆ ನಟಿ ನಗ್ನಳಾಗಿ ಕುಳಿತಿದ್ಧಾಳೆ . ನಿರ್ಮಾಪಕ ನನಗೆ ಅನ್ಯಾಯ ಮಾಡಿದ್ದಾನೆಂದು ಪ್ರೊಟೆಸ್ಟ್​ ನಡೆಸಿದ್ಧಾರೆ. ಹೈದ್ರಾಬಾದ್​ನ ಜ್ಯುಬಿಲಿ ಹಿಲ್ಸ್​ನಲ್ಲಿ ಹೈಡ್ರಾಮಾ ನಡೆದಿದೆ.

Ad Widget . Ad Widget .

ಗೀತಾ ಆರ್ಟ್ಸ್​ ಮುಂಭಾಗ ಮಿಡ್​ ನೈಟ್​ ಪ್ರೊಟೆಸ್ಟ್​ ಮಾಡಿದ್ದು,
ನಟಿ ಸುನಿತಾ ಬೋಯಾ ನನಗೆ ನ್ಯಾಯ ಕೊಡಿಸಿ ಎಂದು ಪ್ರೊಟೆಸ್ಟ್​ ನಡೆಸಿದ್ಧಾರೆ. ನಟಿ ನಿರ್ಮಾಪಕ ಬನ್ನಿ ವಾಸು ವಿರುದ್ಧ ಪ್ರತಿಭಟನೆ ಮಾಡಿದ್ಧಾರೆ.

Ad Widget . Ad Widget .

ಬನ್ನಿವಾಸು ಹಲವು ಸಿನಿಮಾಗಳ ನಿರ್ಮಾಣ, ಡಿಸ್ಟ್ರಿಬ್ಯೂಷನ್​ ಮಾಡಿದ್ದಾರೆ. ಬನ್ನಿ ವಾಸು ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ಧಾರೆ. ನಟಿ ಈ ಹಿಂದೆಯೂ ಗೀತಾ ಆರ್ಟ್ಸ್​ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಸುನಿತಾ ಕಳೆದ ಮೂರು ವರ್ಷದ ಹಿಂದೆಯೂ ಅರೆನಗ್ನ ಪ್ರತಿಭಟನೆ ಮಾಡಿದ್ಧಾರೆ.

Leave a Comment

Your email address will not be published. Required fields are marked *