ಪಂಚರತ್ನ ಯಾತ್ರೆ ಉದ್ಘಾಟನೆ ಹಿನ್ನಲೆ| ನಂಜುಂಡೇಶ್ವರಿನಿಗೆ ವಿಶೇಷ ಪೂಜೆ ಸಲ್ಲಿಸಿದ ಹೆಚ್ಡಿಕೆ

ಸಮಗ್ರ ನ್ಯೂಸ್: ನವೆಂಬರ್ 18 ರಿಂದ ಪಂಚರತ್ನ ಯಾತ್ರೆ ಆರಂಭವಾಗುವ ಹಿನ್ನಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ನಂಜನಗೂಡಿನ ನಂಜುಂಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Ad Widget ... ..

ಮಾಜಿ ಪ್ರಧಾನಿ ದೇವೇಗೌಡರ ಹೆಸರು ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.‌ ಹೆಚ್.ಡಿ.ಕೆ.ಗೆ ಮಾಜಿ ಸಚಿವ ಬಂಡಾಪುರ್ ಕಾಶಿಪುರ್, ಶಾಸಕ ಕುಮಾರಸ್ವಾಮಿ, ಶಾಸಕ ಮಂಜೇಗೌಡ, ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್ ವಿ ಮಹಾದೇವಸ್ವಾಮಿ ಯುವ ತಾಲೂಕು ಅಧ್ಯಕ್ಷ ಸಂಜಯ ಸೇರಿದಂತೆ ಹಲವರು ಸಾಥ್ ನೀಡಿದರು.

Ad Widget

Leave a Comment

Your email address will not be published. Required fields are marked *