Ad Widget .

75ನೇ ವಯಸ್ಸಿನಲ್ಲಿ ಮರು ವಿವಾಹವಾದ ಮಾಜಿ ಮೇಯರ್| ಪತ್ನಿ ಅಗಲಿದ 3 ತಿಂಗಳಲ್ಲೇ ಅಕ್ಕನ ಜೊತೆಗೆ ವಿವಾಹ

ಸಮಗ್ರ ನ್ಯೂಸ್: ಮಾಜಿ ಮೇಯರೊಬ್ಬರು ತಮ್ಮ 75ನೇ ವಯಸ್ಸಿನಲ್ಲಿ ಇನ್ನೊಂದು ಮದುವೆಯಾಗಿದ್ದಾರೆ. ಹೀಗೆ ಇನ್ನೊಮ್ಮೆ ಹಸೆಮಣೆಗೆ ಏರಿದವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್​ ಡಿ.ಕೆ.ಚವ್ಹಾಣ.

Ad Widget . Ad Widget .

ಚವ್ಹಾಣ ಅವರ ಮೊದಲ ಪತ್ನಿ ಶಾರದಾ ಮೂರು ತಿಂಗಳ ಹಿಂದೆ ತೀರಿಹೋಗಿದ್ದರು. ಪತ್ನಿಯ ಅಗಲಿಕೆಯ ಬಳಿಕ ಆಕೆಯ ಅಕ್ಕ ಅನಸೂಯಾ ಅವರನ್ನು ಚವ್ಹಾಣ ಅವರು ಮದುವೆಯಾಗಿದ್ದಾರೆ. ಈ ಮೂಲಕ ಎರಡನೇ ಸಲ ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡಿದ್ದಾರೆ.

Ad Widget . Ad Widget .

ಚವ್ಹಾಣ ಅವರ ಮನೆಯ ಮುಂದೆಯೇ ಈ ವಿವಾಹ ಸಮಾರಂಭ ನಡೆದಿದೆ. ಮಾಜಿ ಮೇಯರ್ ಅವರ ಈ ಮದುವೆ ಸಂಭ್ರಮದಲ್ಲಿ ಮೂವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಕೂಡ ಭಾಗಿಯಾದರು.

Leave a Comment

Your email address will not be published. Required fields are marked *