Ad Widget .

ಶಿರಾಡಿ ಘಾಟ್ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ| ಗುರುತು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಸಮಗ್ರ ನ್ಯೂಸ್: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 , ಶಿರಾಡಿ ಘಾಟ್ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

Ad Widget . Ad Widget .

ಸುಮಾರು 25 ರಿಂದ 35 ವಯಸ್ಸಿನ ಮಹಿಳೆಯಾಗಿದ್ದು, ವೋಡಾಫೋನ್ ಸಿಂಬಲ್ ಇರುವ ಕೆಂಪು ಗುಲಾಬಿ ಬಣ್ಣದ ಟಿ ಶರ್ಟ್ ಹಾಗೂ ಕಪ್ಪು ಬುದು ಬಣ್ಣದ ಶಾಟ್ಸ್ ಧರಿಸಿದ್ದು, ಬಲ ಮುಂಗೈ ನಲ್ಲಿ ಒಂದು ಟ್ಯಾಟೂ ಮಾರ್ಕ್, ಬಲ ಕೈ ನಲ್ಲಿ ಸ್ಟೀಲ್ ಬ್ರಾಸ್ ಲೈಟ್, ಎಡ ಕೈ ನಲ್ಲಿ ದಾರ, ತಾಳಿ, ಕಾಲ್ ಚೈನು, ಕಾಲುಂಗುರ ಧರಿಸಿರುವ ಮಹಿಳೆಯ ಶವವಾಗಿರುತ್ತದೆ.

Ad Widget . Ad Widget .

ಸುಮಾರು 10 ರಿಂದ 15 ದಿನಗಳ ಹಿಂದೆ ಶವ ಬಿಸಾಡಿರುವ ಶಂಕೆ ಕಂಡು ಬಂದಿದ್ದು, ಈ ರೀತಿಯ ಹೋಲಿಕೆ ಇರುವ ಮಹಿಳೆ ಕಾಣೆಯಾಗಿದ್ದ ಬಗ್ಗೆ ಮಾಹಿತಿ ಇದ್ದಲ್ಲಿ ಈ ಕೆಳಕಂಡ ಪೋನ್ ನಂಬರ್ ಗಳಿಗೆ ಸಂಪರ್ಕಿಸ ಬಹುದಾಗಿದೆ.

ಹಾಸನ ಜಿಲ್ಲಾ ಪೋಲೀಸ್ ಕಂಟ್ರೋಲ್ ರೂಂ 9480804787, ಸಕಲೇಶಪುರ ಉಪವಿಭಾಗ ASP 9480804723, ಸಕಲೇಶಪುರ ವೃತ್ತ CPI 9480804733, ಸಕಲೇಶಪುರ ಗ್ರಾಮಾಂತರ ಠಾಣೆ PSI 9480804761.

Leave a Comment

Your email address will not be published. Required fields are marked *