Ad Widget .

ಬಣಕಲ್: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ಆಯ್ಕೆ

ಸಮಗ್ರ ನ್ಯೂಸ್: ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಎಂ.ಗಜೇಂದ್ರ ಆಯ್ಕೆಯಾಗಿದ್ದಾರೆ.

Ad Widget . Ad Widget .

ಇವರು ಮೂರು ಬಾರಿ ಈ ಹಿಂದೆ ಅಧ್ಯಕ್ಷರಾಗಿದ್ದ, ಬಣಕಲ್ ಸುಸಜ್ಜಿತ ಕಟ್ಟಡಕ್ಕೆ ಇವರು ಶ್ರಮಿಸಿದ್ದರು.ಅಧ್ಯಕ್ಷ ಎ.ಆರ್.ಅಭಿಲಾಷ್ ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು. ಚುನಾವಣಾ ಅಧಿಕಾರಿಯಾಗಿ ಗುರುಮೂರ್ತಿ ಭಾಗವಹಿಸಿದ್ದರು. ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಟಿ.ಎಂ.ಗಜೇಂದ್ರ ಅವರನ್ನು ಸನ್ಮಾನಿಸಲಾಯಿತು.

Ad Widget . Ad Widget .

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಎ.ಆರ್.ಅಭಿಲಾಷ್,ಉಪಾಧ್ಯಕ್ಷರಾದ ಮಮತ ಬಿನ್ನಡಿ,ನಿರ್ದೇಶಕರುಗಳಾದ ಬಿ.ಎಂ.ಭರತ್,ರಂಗನಾಥ್,ಬಿ.ಎಸ್.ಕಲ್ಲೇಶ್,ಬಿ.ಎಸ್.ವಿಕ್ರಂ,ಶಾಮಣ್ಣ ಬಣಕಲ್, ದಿಲ್ ದಾರ್ ಬೇಗಂ,ಬಿ.ಎಸ್.ನಾರಾಯಣ್ ಗೌಡ,ಚಂದ್ರಶೇಖರ್,ಜಿ.ಬಿ.ಲಕ್ಷ್ಮಿ, ಸಿಇಒ ಜಿ.ಪಿ.ನಿಶಾಂತ್ ಇದ್ದರು.

Leave a Comment

Your email address will not be published. Required fields are marked *