Ad Widget .

ಹೆಣ್ಣು ಮಗುವಿಗೆ ‌ಜನ್ಮ ನೀಡಿದ ನಟಿ‌ ಆಲಿಯಾ‌‌ ಭಟ್

ಸಮಗ್ರ ನ್ಯೂಸ್: ಬಾಲಿವುಡ್ ನಟಿ‌ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಕಪೂರ್‌ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಮುಂಬೈನ ಗಿರ್ಗಾಂವ್ನಲ್ಲಿರುವ ಎಚ್.ಎನ್.ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಮಗುವಿಗೆ ಜನ್ಮ ನೀಡಿದ್ದಾರೆ.

Ad Widget . Ad Widget .

ಆಲಿಯಾ-ರಣಬೀರ್ ಜೂನ್‌ ನಲ್ಲಿ ತಾವು ತಂದೆ – ತಾಯಿಯಾಗಲಿದ್ದೇವೆ ಎನ್ನುವ ಸಂತಸದ ವಿಷಯವನ್ನು ಫೋಟೋ ಹಂಚಿಕೊಂಡು ಹೇಳಿದ್ದರು. ಇದೀಗ‌ ಕಪೂರ್ ಕುಟುಂಬದಲ್ಲಿ ಸಂತಸ‌ ಮನೆ ಮಾಡಿದ್ದು ಎಲ್ಲೆಡೆಯಿಂದ ಶುಭಾಶಯದ‌ ಮಹಾಪೂರವೇ ಹರಿದುಬರುತ್ತಿದೆ.

Ad Widget . Ad Widget .

Leave a Comment

Your email address will not be published. Required fields are marked *