Ad Widget .

ದೇವರಾಜ್ ಒಡೆಯರ್ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ಉದ್ಯೋಗ ಮೇಳ

ಸಮಗ್ರ ನ್ಯೂಸ್: ಹುಣಸೂರು ತಾಲೂಕಿನ ಜೆಡಿಎಸ್ ಪಕ್ಷದ ಉಪಾಧ್ಯಕ್ಷ ದೇವರಾಜ್ ಒಡೆಯರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಒಡೆಯರ್ ಜನ ಸೇವಾ ಕೇಂದ್ರದ ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ

Ad Widget . Ad Widget .

ದೇವರಾಜು ಒಡೆಯರ್ ಅವರು ಗ್ರಾಮೀಣ ಭಾಗದ ಹುಟ್ಟು ಗ್ರಾಮೀಣ ಭಾಗದ ಯುವಕರಿಗೆ ನೆರವಾಗುವ ಹಾಕುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹುಣಸೂರು ತಾಲ್ಲೂಕಿನ ಜೆಡಿಎಸ್ ಅಧ್ಯಕ್ಷರಾದ ದೇವರಹಳ್ಳಿ ಸೋಮಶೇಖರ್ ಅವರು ತಿಳಿಸಿದರು.

Ad Widget . Ad Widget .

ದೇವರಾಜ್ ಒಡೆಯರ್ ಅವರು ಮಾತನಾಡಿ ಉದ್ಯೋಗ ಮೇಳದಲ್ಲಿ ಸುಮಾರು 25 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು 1000 ಕ್ಕೂ ಹೆಚ್ಚು ಉದ್ಯೋಗ ನೀಡುವ ಭರವಸೆ ನೀಡಿದರು

ಇನ್ನು ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಮಠಗಳ ಸ್ವಾಮೀಜಿಗಳು ಫಾದರ್ ಬಂತೇಜಿ ಸೇರಿದಂತೆ ವಿವಿಧ ಧರ್ಮ ಗುರುಗಳ ಸಮ್ಮುಖದಲ್ಲಿ 280 ಪೌರ ಕಾರ್ಮಿಕರು ನಿವೃತ ಸೈನಿಕರು ಹಾಗೂ ರಂಗ ಭೂಮಿ ಕಲಾವಿದರಿಗೆ ಶಿಕ್ಷಕರುಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು

ಇದೇ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡ ಕುನೆ ಗೌಡ ಅಣ್ಣಯ ನಾಯಕ ಜೇ ಮಹದೇವ್ ಅಬ್ಬಾಸ್ ಕೃಷ್ಣ ಭೋವಿ ಸುಬ್ಬಣ್ಣ ಲೋಕೇಶ್ ಸಂತೋಷ್ ಹಾಜರಿದ್ದರು.

Leave a Comment

Your email address will not be published. Required fields are marked *