Ad Widget .

ಯಾತ್ರಾರ್ಥಿಗಳ ಮೇಲೆ ಉಗ್ರರ ದಾಳಿ| 15ಕ್ಕೂ ಹೆಚ್ಚು ಮಂದಿಯ ನರಮೇಧ

ಸಮಗ್ರ ನ್ಯೂಸ್: ಯಾತ್ರಾಸ್ಥಳದಲ್ಲಿ ಆರಾಧಕರ ಮೇಲೆ ಭಯೋತ್ಪಾದಕರಿಂದ ಗುಂಡಿನ ಸುರಿಮಳೆಯನ್ನೇ ಗೈಯ್ಯಲಾದ ಘಟನೆ ಇರಾಕ್ ನ ಶಿರಾಜ್ ನಗರದ ಶಿಯಾದಲ್ಲಿ ನಡೆದಿದೆ. ಈ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿರುವ ಬಗ್ಗೆ ತಿಳಿದು ಬಂದಿದೆ.

Ad Widget . Ad Widget .

ಈ ಕುರಿತಂತೆ ಸರ್ಕಾರಿ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಆಲ್ ಅರೇಬಿಯಾ ವರದಿ ಮಾಡಿದ್ದು, ಇರಾನ್ ನ ಶಿರಾಜ್ ನಗರದ ಶಿಯಾ ಯಾತ್ರಾಸ್ಥಳದಲ್ಲಿ ಬಂದೂಕುಧಾರಿಗಳು ಆರಾಧಕರ ಮೇಲೆ ನಡೆಸಿದ ‘ಭಯೋತ್ಪಾದಕ ದಾಳಿ’ಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

Ad Widget . Ad Widget .

ಭಯೋತ್ಪಾದಕರ ಗುಂಡಿನ ದಾಳಿಯಿಂದಾಗಿ ಮತ್ತಷ್ಟು ಶಿಯಾ ಯಾತ್ರಾರ್ಥಿಗಳ ಸಾವಿನ ಸಂಖ್ಯೆ ಹೆಚ್ಚಲಿದೆ ಎಂದು ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *