ಮಂಗಳೂರು: ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ

ಸಮಗ್ರ ನ್ಯೂಸ್: ಮಂಗಳೂರಿನಿಂದ ಉಡುಪಿಗೆ ಎಪಿಎಮ್ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಆಂಧ್ರಪ್ರದೇಶ ವಿಜಯವಾಡದ ಐಶ್ವರ್ಯ ಎಂಬವರ ಪರ್ಸ್ ಕಳೆದು ಹೋಗಿತ್ತು.

Ad Widget ... ..

ಈ ಕುರಿತು ಬಸ್ ನಿರ್ವಾಹಕ ವೆಂಕಟೇಶ್ ಹೇಮಳರನ್ನು ಸಂಪರ್ಕಿಸಿದಾಗ ಬಸ್ ಭಟ್ಕಳ ತಲುಪಿದ್ದು ಮಾರನೇ ದಿನ ವೆಂಕಟೇಶ್ ಅವರು ಪರ್ಸ್ ತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಪರ್ಸ್ ನಲ್ಲಿ 10,000 ನಗದು, ಚಿನ್ನದ ಒಲೆ, ಐಡಿ ಕಾರ್ಡ್ ಮತ್ತು ಎಂಬಿಬಿಎಸ್ ಕಾರ್ಡ್ ಇತ್ತೆಂದು ತಿಳಿದುಬಂದಿದೆ. ಸ್ಥಳಿಯರು ವೆಂಕಟೇಶ್ ಹೇಮಳ ರ ಪ್ರಾಮಾಣಿಕತೆಯನ್ನು ಅಭಿನಂದಿಸಿದ್ದಾರೆ. ಯುವತಿ ₹2000 ಕೊಟ್ಟಾಗ ತೆಗೆದುಕೊಳ್ಳಲು ನಿರಾಕರಿಸಿದರೆಂದು ತಿಳಿದುಬಂದಿದೆ.

Ad Widget

Leave a Comment

Your email address will not be published. Required fields are marked *