Ad Widget .

ಪುತ್ತೂರು ಬಸ್ ನಿಲ್ದಾಣ ಇನ್ಮುಂದೆ ಕೋಟಿ-ಚೆನ್ನಯ ಬಸ್ ನಿಲ್ದಾಣ| ಪ್ರಸ್ತಾವನೆಗೆ ಅನುಮೋದನೆ ನೀಡಿದ ರಾಜ್ಯಸರ್ಕಾರ

ಸಮಗ್ರ ನ್ಯೂಸ್: ಪುತ್ತೂರು ಸರಕಾರಿ ಬಸ್ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯ ಹೆಸರು ಇಡಲು ಸರಕಾರ ಅನುಮೋದನೆ ನೀಡಿದೆ.

Ad Widget . Ad Widget .

ಪಡುಮಲೆ ಕೋಟಿ-ಚೆನ್ನಯ ಸಂಚಲನ ಟ್ರಸ್ಟ್ ‌ಬಸ್ ನಿಲ್ದಾಣಕ್ಕೆ ತುಳುನಾಡಿನ ಆರಾಧ್ಯ ಪುರುಷರ ಹೆಸರು ಇಡುವಂತೆ ಶಾಸಕ ಸಂಜೀವ ಮಠಂದೂರಿಗೆ ಮನವಿ ಸಲ್ಲಿಸಲಾಗಿತ್ತು.

Ad Widget . Ad Widget .

ಈ ಹಿನ್ನಲೆಯಲ್ಲಿ ನಾಮಕರಣಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಸರಕಾರದ ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸಲಾಗಿತ್ತು.
ಇದೀಗ ಸರಕಾರ ಈ ಮನವಿಗೆ ಸ್ಪಂದಿಸುವ ಮೂಲಕ ಅನುಮೋದನೆಯನ್ನು ನೀಡಿದೆ.

Leave a Comment

Your email address will not be published. Required fields are marked *