Ad Widget .

84 ಲಕ್ಷ ವಂಚಿಸಿ ಮ್ಯಾನೇಜರ್ ಎಸ್ಕೇಪ್; ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಕ್ಯಾಶಿಯರ್ ಆತ್ಮಹತ್ಯೆ!!

ಸಮಗ್ರ ನ್ಯೂಸ್: ಕರ್ನಾಟಕ ಗ್ರಾಮೀಣ ಬ್ಯಾಂಕ್​ನ ಕ್ಯಾಷಿಯರ್ ಕಲ್ಲೂಡಿ ಗ್ರಾಮದ ಸುನಿಲ್ ಕುಮಾರ್ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ವಾಟದಹೊಸಳ್ಳಿಯ ಕೆರೆ ಬಳಿ ನಡೆದಿದೆ.

Ad Widget . Ad Widget .

ಕಲ್ಲೂಡಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ಬಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಂಕ್​ ಮ್ಯಾನೇಜರ್ 84 ಲಕ್ಷ ರೂಪಾಯಿ ವಂಚಿಸಿ ಎಸ್ಕೇಪ್ ಆಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಎಸ್ಕೇಪ್ ಆಗಿರುವ ಮ್ಯಾನೇಜರ್ ಜೊತೆ ಸುನಿಲ್ ಬಾಗಿಯಾಗಿರುವ ಶಂಕೆ ಶುರುವಾಗಿದೆ.

Ad Widget . Ad Widget .

ವಂಚನೆ ಪ್ರಕರಣ ತನ್ನ ಮೇಲೆ ಬರುತ್ತೆ ಅಂತ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎಂಬ ಅನುಮಾನ ಪೊಲೀಸರನ್ನ ಕಾಡಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

1 thought on “84 ಲಕ್ಷ ವಂಚಿಸಿ ಮ್ಯಾನೇಜರ್ ಎಸ್ಕೇಪ್; ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಕ್ಯಾಶಿಯರ್ ಆತ್ಮಹತ್ಯೆ!!”

  1. Nonsense reporter..
    It’s not Karnataka Bank as you mentioned in headlines.
    It is Karnataka Vikas Grameen Bank (KVG Bank).
    Think twice before you publish anything.
    How can you be so careless??
    The bank may take serious action on this regard.

Leave a Comment

Your email address will not be published. Required fields are marked *