ಸಚಿವೆ ಶಶಿಕಲಾ ಜೊಲ್ಲೆ ಸಕತ್ ಸ್ಟೆಪ್| ಮಹಿಳೆಯರ ಜೊತೆ ದಾಂಡಿಯಾ ನೃತ್ಯಕ್ಕೆ ಹೆಜ್ಜೆ

ಸಮಗ್ರ ನ್ಯೂಸ್: ನಿಪ್ಪಾಣಿಯಲ್ಲಿ‌ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರು ದಾಂಡಿಯಾ ನೃತ್ಯದಲ್ಲಿ ಮಹಿಳೆಯರೊಂದಿಗೆ ಭರ್ಜರಿ ಹೆಜ್ಜೆ ಹಾಕಿ ಎಂಜಾಯ್​ ಮಾಡಿದ್ದಾರೆ. ಈ ವೇಳೆ ಮಹಿಳೆಯರೊಂದಿಗೆ ಪಾರಂಪರಿಕ ದಾಂಡಿಯಾ ಹಾಗೂ ಗರ್ಭಾ ನೃತ್ಯದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಡ್ಯಾನ್ಸ್​ ಮಾಡಿದ್ದಾರೆ.

Ad Widget ... ..

ನಿಪ್ಪಾಣಿ ನಗರದ ಶಿವಶಂಕರ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜನೆ ಮಾಡಿದ್ದ ದಾಂಡಿಯಾ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು. ಸಚಿವೆ ಶಶಿಕಲಾ ಜೊಲ್ಲೆ ಕೂಡ ಮಹಿಳೆಯರ‌ ಜೊತೆ ನೃತ್ಯದಲ್ಲಿ ಬನಾಗವಹಿಸಿ ಕೆಲವೊಂದು ಸ್ಟೆಪ್ ಹಾಕಿದರು.

Ad Widget

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜೊಲ್ಲೆ ದಸರಾ ಹಬ್ಬ ಪಾರಂಪರಿಕ ಹಬ್ಬ.‌ ಕೋವಿಡ್ ಆದ ಎರಡು ವರ್ಷದ ಬಳಿಕ ಉತ್ಸವಗಳಲ್ಲಿ ಜನರು ಭಾಗಿಯಾಗಿ ಆನಂದಿಸಿದ್ದಾರೆ ಎಂದರು.

Leave a Comment

Your email address will not be published. Required fields are marked *