ಸುಬ್ರಹ್ಮಣ್ಯ: 14ರ ಬಾಲಕಿ‌ ಮೇಲೆ ಮಹಿಳೆ ಸೇರಿ‌ 14 ಮಂದಿಯಿಂದ ಅತ್ಯಾಚಾರ; ದೂರು ದಾಖಲು

ಸಮಗ್ರ ನ್ಯೂಸ್: ಹದಿನಾಲ್ಕು ವರ್ಷದ ಬಾಲಕಿಯ ಮೇಲೆ‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ 14 ಮಂದಿಯ ಮೇಲೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಗ್ಗೆ ವರದಿಯಾಗಿದೆ.

Ad Widget ... ..

ಸುಬ್ರಹ್ಮಣ್ಯದ ದೇವರಗದ್ದೆ ಸಮೀಪದ 14 ವರ್ಷ ಪ್ರಾಯದ ಬಾಲಕಿಯನ್ನು ಬೇರೆ ಬೇರೆ ದಿನ ಅತ್ಯಾಚಾರ ನಡೆಸಿದರೆಂಬ ಆರೋಪ ಹೊರಿಸಲಾಗಿದೆ.

Ad Widget

ಈ ಘಟನೆಗೆ ಸಂಬಂಧಿಸಿ ವೇದಾವತಿ, ವಿನೋದ್ ಮಣಿಯಾಣಿ, ಪ್ರವೀಣ್, ದಯಾನಂದ, ಹನುಮಂತ, ಆನಂದ, ಪ್ರದೀಪ, ಅಚ್ಚುತ, ಸತೀಶ್ ಗೌಡ, ಜಯಪ್ರಕಾಶ್, ಮಾಂಕು ಸೇರಿದಂತೆ 14 ಮಂದಿಯ ಮೇಲೆ ದೂರು ದಾಖಲಾಗಿದೆ.

Leave a Comment

Your email address will not be published. Required fields are marked *