ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಹಿರಿಯ ಹುಲಿ ಹನುಮ ಸಾವು

ಸಮಗ್ರ ನ್ಯೂಸ್ : ಕಳೆದ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲಿ – ಸಿಂಹಧಾಮದ ಹಿರಿಯ ಹುಲಿ ‘ಹನುಮ’ ಬುಧವಾರ ರಾತ್ರಿ ಮೃತಪಟ್ಟಿದೆ.

Ad Widget ... ..

20 ವರ್ಷದ ಹನುಮನಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯವು ಸಹ ಸುಧಾರಣೆ ಕಂಡಿತ್ತು, ಆದರೆ ವಯೋ ಸಹಜ ಸಮಸ್ಯೆಗಳ ಕಾರಣ ಹನುಮ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.

Ad Widget

ಮಲೆ ಶಂಕರ ಹಾಗೂ ಚಾಮುಂಡಿಯ ಮಗನಾದ ‘ಹನುಮ’ನ ಸಾವಿನಿಂದಾಗಿ ಇದೀಗ ಸಫಾರಿಯಲ್ಲಿರುವ ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾಗಿದೆ.

Leave a Comment

Your email address will not be published. Required fields are marked *