Ad Widget .

ಕಲಾವಿದ ಶರವಣ ಧನಪಾಲ್ ನಿಧನ

ಸಮಗ್ರ ನ್ಯೂಸ್: ಹಲವು ದಿನಗಳಿಂದ ಶರವಣ ಧನಪಾಲ್​ ಅವರು ಅನಾರೋಗ್ಯ ಸಮಸ್ಯೆ ಯಿಂಸ ಬಳಲುತ್ತಿದ್ದರು. ಕಿಡ್ನಿ ವೈಫಲ್ಯ ಮತ್ತು ಇನ್​ಫೆಕ್ಷನ್​ ಕಾರಣದಿಂದ ಅವರ ಆರೋಗ್ಯ ಸಾಕಷ್ಟು ಹದಗೆಟ್ಟಿತ್ತು.

Ad Widget . Ad Widget .

ವಿಭಿನ್ನ ಪ್ರತಿಭೆ ಮೂಲಕ ಗುರುತಿಸಿಕೊಂಡಿದ್ದ ಕಲಾವಿದ ಹಾಲೋಮ್ಯಾನ್​ ಶರವಣ ಧನಪಾಲ್ ನಿಧನರಾಗಿದ್ದಾರೆ.

Ad Widget . Ad Widget .

ಹಲವು ಕಡೆಗಳಲ್ಲಿ ವೇದಿಕೆ ಕಾರ್ಯಕ್ರಮ ನೀಡುವ ಮೂಲಕ ಅವರು ಫೇಮಸ್​ ಆಗಿದ್ದರು. ಅವರು ಮಾಡುವ ಬಲೂನ್​ ಆಕ್ಟ್​ ತುಂಬಾ ಜನಪ್ರಿಯವಾಗಿತ್ತು.

Leave a Comment

Your email address will not be published. Required fields are marked *