ಜಿಮ್ ನಲ್ಲಿ ಶಕ್ತಿ ಪ್ರದರ್ಶಿಸುವ ಮದುಮಗಳ ವೆಡ್ಡಿಂಗ್ ಫೋಟೋ ಶೂಟ್, ಸಕ್ಕತ್ತ್ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್​ ವೆಡ್ಡಿಂಗ್ ಫೋಟೋಶೂಟ್ ಇದೀಗ ಟ್ರೆಂಡ್ ಆಗಿದ್ದು, ವಿಭಿನ್ನ ಕಾನ್ಸೆಪ್ಟ್ ಮೂಲಕ ಫೋಟೋಶೂಟ್ ಮಾಡ್ತಾರೆ. ನಂತರ ಸೋಶಿಯಲ್ ಮಿಡಿಯಾ ದಲ್ಲಿ ಅಪ್ಲೋಡ್ ಮಾಡಿ ಬಾರಿ ವೈರಲ್ ಆಗುತ್ತದೆ.

Ad Widget ... ..

ಮೊನ್ನೆ ತಾನೇ ರಸ್ತೆ ಗುಂಡಿಗಳಲ್ಲಿ ಕೇರಳದ ಮದುಮಗಳ ಪೋಟೋ ಶೂಟ್ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಮದುಮಗಳೊಬ್ಬಳು ಜಿಮ್​ನಲ್ಲಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ. ಕಾಂಜೀವರಂ ಸೀರೆಯುಟ್ಟು, ಮದುವೆ ಹೆಣ್ಣಿನಂತೆ ಸಿಂಗರಿಸಿಕೊಂಡು ಜಿಮ್​ನಲ್ಲಿ ಕಸರತ್ತು ನಡೆಸಿದ್ದಾಳೆ.

Ad Widget

25 ಕೆ.ಜಿ ಡಂಬಲ್ಸ್​​ ಎತ್ತಿಕೊಂಡು ಫೋಟೋಗೆ ಫೋಸ್​ ಕೊಟ್ಟಿದ್ದಾಳೆ. ಇದೀಗ ಈ ವಿಡಿಯೋ  ವೈರಲ್ ಆಗುತ್ತಿದೆ. ಟ್ವಿಟ್ ನಲ್ಲಿ ಈ ವೀಡಿಯೋವನ್ನು ಶೇರ್ ಮಾಡಿ 17 ಸಾವಿರ ಜನರು ನೋಡಿದ್ದಾರೆ.


https://twitter.com/rupin1992/status/1461741917591400450?ref_src=twsrc%5Etfw

Leave a Comment

Your email address will not be published. Required fields are marked *