Ad Widget .

ಭಾರತದ ಶ್ರೀಮಂತ ಮಹಿಳೆಯಾದ ನೈಕಾ ಕಂಪನಿ ಸಂಸ್ಥಾಪಕಿ ಫಲ್ಗುಣಿ ನಾಯರ್

ಸಮಗ್ರ ನ್ಯೂಸ್: ನೈಕಾ ಕಂಪನಿ ಸಂಸ್ಥಾಪಕಿ ಫ‌ಲ್ಗುಣಿ ನಾಯರ್‌ ಅವರು ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಅವರನ್ನು ಹಿಂದಿಕ್ಕಿ ಸ್ವಂತ ಬಲದಿಂದ ಮೇಲೆ ಬಂದ ಭಾರತದ ಶ್ರೀಮಂತ ಮಹಿಳೆಯಾಗಿದ್ದಾರೆ.

Ad Widget . Ad Widget .

ಭಾರತದ ಶ್ರೀಮಂತರ ಪಟ್ಟಿ-2022ಯನ್ನು ಐಐಎಫ್‌ಎಲ್‌ ವೆಲ್ತ್‌ ಹುರುನ್‌ ಬಿಡುಗಡೆಗೊಳಿಸಿದ್ದು, ಅದರ ಪ್ರಕಾರ ಭಾರತದ ಶ್ರೀಮಂತ ಮಹಿಳೆಯಾಗಿ ಫ‌ಲ್ಗುಣಿ ನಾಯರ್‌ ಹೊರಹೊಮ್ಮಿದ್ದಾರೆ.

Ad Widget . Ad Widget .

ಹಾಗೆಯೇ ಈ ವರ್ಷ ಫ‌ಲ್ಗುಣಿ ನಾಯರ್‌ ಮತ್ತು ಅವರ ಕುಟುಂಬದ ಆಸ್ತಿ ಮೌಲ್ಯ 30,000 ಕೋಟಿ ರೂ.ಗಳಷ್ಟು ಹೆಚ್ಚಿದ್ದು, ಫ‌ಲ್ಗುಣಿ ನಾಯರ್‌ ಅವರ ನಂತರದ ಸ್ಥಾನದಲ್ಲಿ ರೇರ್‌ ಎಂಟರ್‌ಪ್ರೈಸಸ್‌ನ ರೇಖಾ ಜುಂಜುನ್‌ವಾಲಾ ಅವರಿದ್ದಾರೆ.

Leave a Comment

Your email address will not be published. Required fields are marked *