Ad Widget .

ಹಿಂದಿನ ಸೀಟ್ ಬೆಲ್ಟ್ ಗಳಿಗೆ ಎಚ್ಚರಿಕೆಯ ಅಲಾರಂ ವ್ಯವಸ್ಥೆ ಅಳವಡಿಸಲು ಕಡ್ಡಾಯ ಸೂಚನೆ

ಸಮಗ್ರ ನ್ಯೂಸ್: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಾರು ತಯಾರಕರು ಹಿಂದಿನ ಸೀಟ್ ಬೆಲ್ಟ್‌ಗಳಿಗೆ ಎಚ್ಚರಿಕೆಯ(ಅಲಾರಾಂ) ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲು ಕರಡು ನಿಯಮಗಳನ್ನು ಹೊರಡಿಸಿದೆ.

Ad Widget . Ad Widget .

ಅಧಿಸೂಚನೆಯ ಪ್ರಕಾರ ಕರಡು ನಿಯಮಗಳ ಕುರಿತು ಸಾರ್ವಜನಿಕ ಕಾಮೆಂಟ್‌ಗಳಿಗೆ ಅಕ್ಟೋಬರ್ 5 ಕೊನೆಯ ದಿನಾಂಕವಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *