ಮುಂದಿನ ದಿನಗಳಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಸಿಎಂ ಆಗ್ತಾರೆ| ಯಾರು ಆಶೀರ್ವಾದಿಸಿದ್ದು ಗೊತ್ತ?

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಈಗಾಗಲೇ ಸಿಎಂ ಹುದ್ದೆಗೆ ಪೈಪೋಟಿ ಶುರುವಾಗಿದ್ದು, ಈ ನಡುವೆ ಚರ್ಚ್ ಫಾದರ್ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಸಿಎಂ ಆಗುವಂತೆ ಆಶೀರ್ವಾದಿಸಿದ್ದಾರೆ.

Ad Widget ... ..

ಚಾಮರಾಜಪೇಟೆಯಲ್ಲಿ ನಡೆಯುತ್ತಿರುವ ಮದರ್ ಮೇರಿ ಫೆಸ್ಟಿವಲ್‍ನಲ್ಲಿ ಜಮೀರ್ ಭಾಗಿಯಾಗಿ ರಾಯಪುರಂನಲ್ಲಿರುವ ಸಂತ ಪೀಟರ್ ಪೌಲ್ ಚರ್ಚ್‍ನ ಫಾದರ್ ಡೊಮಿನಿಕ್ ಝೇವಿಯರ್ ಪರಿಶ್‍ರನ್ನು ಭೇಟಿಯಾದ ಶಾಸಕ ಜಮೀರ್‌ಗೆ ಮುಂದಿನ ದಿನಗಳಲ್ಲಿ ಸಿಎಂ ಆಗುವಂತೆ ಆಶೀರ್ವಾದಿಸಿದ್ದಾರೆ.

Ad Widget

ಜಮೀರ್ ಅಹ್ಮದ್ ಖಾನ್ ಅವರು ಚಾಮರಾಜಪೇಟೆಯಲ್ಲಿ 2005ರಿಂದ ಸತತವಾಗಿ ಶಾಸಕರಾಗಿ, ಸಚಿವರಾಗಿ ಸಾಕಷ್ಟು ಜನಪರ ಕಾರ್ಯಗಳು, ಸಾಮಾಜಿಕ ಚಟುವಟಿಕೆಗಳು, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *