Ad Widget .

ಕೊಡಗು: ಅ.17 ಸಂಜೆ ತೀರ್ಥರೂಪಿಣಿಯಾಗಿ ಹರಿಯಲಿದ್ದಾಳೆ ಕಾವೇರಿ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಅಕ್ಟೋಬರ್ 17ರ ಸಂಜೆ 7.21ರಂದು ತಿರ್ಥೋದ್ಬವ ಉಂಟಾಗಲಿದೆ.

Ad Widget . Ad Widget .

ಮಡಿಕೇರಿಯ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕಾಗಿ ಇಂದು ಭಾಗಮಂಡಲದ ದೇಗುಲದಲ್ಲಿ ಪಂಚಾಗ ಶ್ರವಣ ಕಾರ್ಯವನ್ನು ನಡೆಸಲಾಯಿತು. ಈ ಪಂಚಾಂಗ ಶ್ರವಣ ಕಾರ್ಯದಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ ಪಡಿಸಲಾಯಿತು.

Ad Widget . Ad Widget .

ಇಂದು ನಿಗದಿಪಡಿಸಿದಂತೆ ಅಕ್ಟೋಬರ್ 17ರ ಸಂಜೆ 7.21ಕ್ಕೆ ಸರಿಯಾಗಿ ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದೆ ಎಂದು ನಿಗದಿ ಪಡಿಸಲಾಗಿದೆ.

Leave a Comment

Your email address will not be published. Required fields are marked *