Ad Widget .

ಧಾರಾವಾಹಿಗಳಿಂದ ಬ್ಯಾನ್ ಆದ ನಟ ಅನಿರುದ್ದ್ ಏನ್ಮಾಡ್ತಿದಾರೆ ಗೊತ್ತಾ? ಶೀಘ್ರದಲ್ಲೇ ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ವಿಷ್ಣು ಅಳಿಯ!

ಸಮಗ್ರ ನ್ಯೂಸ್: ಜೊತೆ ಜೊತೆಯಲಿ ಧಾರಾವಾಹಿಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿದೆ ಎನ್ನಬಹುದು. ಧಾರಾವಾಹಿ ಆರಂಭ ಆದಾಗ ಟಿ ಆರ್ ಪಿ ವಿಷಯದಲ್ಲಿ ಬಹಳ ಸುದ್ದಿಯಲ್ಲಿ ಇದ್ದ ಜೊತೆ ಜೊತೆಯಲಿ ಧಾರಾವಾಹಿ ಇದೀಗ ಅನಿರುದ್ಧ್ ಜಟ್ಕರ್ ಬ್ಯಾನ್ ಆಗಿರುವ ವಿಷಯದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮಗಳಲ್ಲಿ ಬಹಳ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು.

Ad Widget . Ad Widget .

ಹೌದು ನಟ ಅನಿರುದ್ಧ್ ಜಟ್ಕರ್ ಅವರು ಧಾರಾವಾಹಿಯ ಶೂಟಿಂಗ್ ಸಮಯದಲ್ಲಿ ಧಾರಾವಾಹಿ ತಂಡದ ಅಸಹನೆ ತೋರಿದ್ದಾರೆ ಹಾಗೂ ಶೂಟಿಂಗ್ ಸಮಯದಲ್ಲಿ ಜಗಳವನ್ನ ಮಾಡಿದ್ದಾರೆ ಎನ್ನುವ ಕಾರಣಕ್ಕೆ ನಟ ಅನಿರುದ್ಧ್ ಜಟ್ಕರ್ ಅವರನ್ನ ಎರಡು ವರ್ಷಗಳ ಕಾಲ ಕನ್ನಡ ಕಿರುತೆರೆಯ ಎಲ್ಲಾ ಧಾರಾವಾಹಿ ಮತ್ತು ಶೋ ಗಳಿಂದ ಬ್ಯಾನ್ ಮಾಡಲಾಗಿದೆ.

Ad Widget . Ad Widget .

ಇನ್ನು ಇದರ ನಡುವೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರವನ್ನ ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದ್ದು ಸದ್ಯ ಧಾರಾವಾಹಿಯ ಕಥೆ ಬೇರೆ ಹಂತದಲ್ಲಿ ಸಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ನಟ ಅನಿರುದ್ಧ್ ಜಟ್ಕರ್ ರನ್ನು ಎಲ್ಲಾ ಧಾರಾವಾಹಿಯಿಂದ ಮಾಡಲಾಗಿದ್ದು ಈಗ ನಟ ಅವರು ಬೇರೆ ಅವತಾರದಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ.
ವಾಹಿನಿಯಲ್ಲಿ ಧಾರಾವಾಹಿಯಿಂದ ಬ್ಯಾನ್ ಮಾಡಿದ ಕಾರಣ ಬೇರೆ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬೇರೆ ಅವತಾರದಲ್ಲಿ ಕಾಣಿಸಿಕೊಂಡಿದ್ದು ಇದು ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಇನ್ನು ನಟ ಅನಿರುದ್ಧ್ ಜಟ್ಕರ್ ರವರು ಧಾರಾವಾಹಿಯನ್ನ ಬಿಟ್ಟು ವರದಿಗಾರರಾಗಿ ಕಾಣಿಸಿಕೊಂಡಿದ್ದು ಧಾರಾವಾಹಿಯಿಂದ ಬ್ಯಾನ್ ಆಗಿದ್ದ ಅನಿರುದ್ಧ್ ಜಟ್ಕರ್ ಅವರು ಈಗ ಬೇರೆ ಅವತಾರದಲ್ಲಿ ಬೇರೆ ತೆರೆಯ ಮೇಲೆ ಕಾಣಿಸಿಕೊಂಡಿದ್ದು ಅನಿರುದ್ಧ್ ಜಟ್ಕರ್ ರವರ ಹೊಸ ಗೆಟಪ್ ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

ನಟ ಅನಿರುದ್ಧ್ ಜಟ್ಕರ್ ಅವರು ಮೊದಲಿಂದಲೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಕಳಕಳಿಯ ಕೆಲಸಗಳನ್ನ ಮಾಡುತ್ತಾ ಜನರಿಗೆ ಪರಿಸರ ಮಾಲಿನ್ಯದ ಬಗ್ಗೆ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಮಾಹಿತಿಯನ್ನ ನೀಡುತ್ತಲೇ ಬಂದಿದ್ದು ಸದ್ಯ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು ಹಲವು ಪ್ರವೇಶಗಳು ಮತ್ತು ಹಲವು ಮನೆಗಳು ನೀರಿನಿಂದ ಜಲಾವೃತವಾಗಿದೆ.

ಮಳೆಯಿಂದ ಹಾನಿಯಾದ ಬಗ್ಗೆ ಪ್ರತ್ಯಕ್ಷ ವರದಿ ನೀಡಲು ನಟ ಅನಿರುದ್ಧ್ ಜಟ್ಕರ್ ಅವರು ಖಾಸಗಿ ಚಾನೆಲ್ ಒಂದರಲ್ಲಿ ವರದಿಗಾರರಾಗಿ ಬಂದಿದ್ದು ಸದ್ಯ ಅವರ ಅಭಿಮಾನಿಗಳು ಅನಿರುದ್ಧ್ ಜಟ್ಕರ್ ಅವರ ಹೊಸ ಅವತಾರವನ್ನ ಕಂಡು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಧಾರಾವಾಹಿಯಿಂದ ಬ್ಯಾನ್ ಮಾಡಿದ ಕಾರಣ ನಾನು ಕುಗ್ಗಿ ಹೋಗಿಲ್ಲ ಅನ್ನುವುದನ್ನ ಸಾಭೀತು ಮಾಡಿದ್ದಾರೆ.

ಸದ್ಯ ವರದಿಗಾರರ ರೂಪದಲ್ಲಿ ಕಾಣಿಸಿಕೊಂಡ ನಟ ಅನಿರುದ್ಧ್ ಜಟ್ಕರ್ ಅವರು ಜೊತೆ ಜೊತೆಯಲಿ ಧಾರಾವಾಹಿ ತಂಡಕ್ಕೆ ದೊಡ್ಡ ಆಘಾತ ಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗದು.

Leave a Comment

Your email address will not be published. Required fields are marked *