Ad Widget .

ಕೊಟ್ಟಿಗೆಹಾರ: ಕಾಫಿನಾಡ ಜನರಿಗೆ ಮಳೆ ಜೊತೆ ಕಾಡಾನೆ ಕಾಟ

ಸಮಗ್ರ ನ್ಯೂಸ್: ಕಾಫಿನಾಡ ಜನರಿಗೆ ಮಳೆ ಜೊತೆ ಕಾಡಾನೆಗಳು ಕಾಫಿ ತೋಟದಲ್ಲಿ ದಾಂಧಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಕಾಡಾನೆಗಳ ದಾಂಧಲೆಗೆ ಪುಷ್ಪ-ರಾಜು ಎಂಬುವರಿಗೆ ಸೇರಿದ ಒಂದು ಎಕರೆ ಕಾಫಿ ತೋಟ ನಾಶವಾಗಿದೆ. ಇನ್ನೂ ಕಳೆದ ಆರು ದಿನದ ಹಿಂದೆ ಅರ್ಜುನ್ ಎಂಬಾತನನ್ನು ಕಾಡಾನೆ ಬಲಿ ಪಡೆದಿತ್ತು.

Ad Widget . Ad Widget .

ಮಳೆ ಕಾಟ ಜೊತೆಗೆ ಕಾಡಾನೆ ಕಾಟ ಕೂಡ ಹೆಚ್ಚಾಗಿರುವುದರಿಂದ ಜನರು ಸಂಕಷ್ಟಕ್ಕೀಡಗಿದ್ದಾರೆ. ಈ ಹಿನ್ನಲೆ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *