Ad Widget .

ಬೆಳಗಾವಿ: ನೆಲಕ್ಕೆ ಉರುಳಿದ ಮರ/ ವ್ಯಕ್ತಿ ಸಾವು!!

ಬೆಳಗಾವಿ:ನಗರದ ಸಂಗೊಳ್ಳಿ ರಾಯಣ್ಣ ವೃತದಲ್ಲಿ ಹಳೆಯ ಮರ ಬಿದ್ದ ಪರಿಣಾಮ ಬೈಕ ಸವಾರರನೊಬ್ಬ ಸ್ಥಳದಲ್ಲಿ ಮೃತ ಪಟ್ಟಿದ್ದು ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗಾವಿಯಲ್ಲಿ ನಡೆದಿದೆ.

Ad Widget . Ad Widget .

ರಾಕೇಶ ಸುನದಾಳ ಎಂಬಾತ ವ್ಯಕ್ತಿ ಪಟ್ಟಿದ್ದು,ಇನ್ನೂಬ್ಬ ಸವಾರನಿಗೆ ಗಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Ad Widget . Ad Widget .

Leave a Comment

Your email address will not be published. Required fields are marked *