ಸುಳ್ಯ ಬಾಯ್ಸ್ ಯುಟ್ಯೂಬ್ ಚಾನೆಲ್ ಹ್ಯಾಕ್| ಹೊಸ ಚಾನೆಲ್ ಗೆ ಸಪೋರ್ಟ್ ಮಾಡಲು ಮನವಿ

ಸಮಗ್ರ ನ್ಯೂಸ್: ತುಂಬಾ ವರ್ಷಗಳಿಂದ ಕಾಮಿಡಿ ವಿಡಿಯೋಗಳನ್ನು ಮಾಡಿಕೊಂಡು ಜನರನ್ನು ಮನರಂಜನೆ ನೀಡುತ್ತ ಬಂದಿರುವ ಸುಳ್ಯ ಬಾಯ್ಸ್ ಯುಟ್ಯೂಬ್ ಚಾನೆಲ್ ಈಗ ಹ್ಯಾಕ್ ಆಗಿದ್ದು, ಇದೀಗ ಮತ್ತೆ ಹೊಸ ಯೂಟ್ಯೂಬ್ ಚಾನೆಲ್ ಕ್ರೀಯೆಟ್ ಮಾಡಿದ್ದಾರೆ.

Ad Widget ... ..

ಈ ಚಾನೆಲ್ ನಲ್ಲಿ ಸುಮಾರು 50 ಕ್ಕಿಂತ ಹೆಚ್ಚು ಕಾಮಿಡಿ ವಿಡಿಯೋಗಳು ಹಾಗೂ ಕಿರುಚಿತ್ರಗಳು ಇದ್ದು 66 ಸಾವಿರ ಜನ subscribeರನ್ನು ಕಳೆದುಕೊಂಡಿದ್ದಾರೆ. ಇದರಿಂದ ಸುಳ್ಯ ಬಾಯ್ಸ್ ತಂಡದ ಕಲಾವಿದರು ಬೇಸರಗೊಂಡಿದ್ದು, ಈ ತಂಡದ ಹೊಸ ಚಾನಲ್ ಗೆ ಸಪೋರ್ಟ್ ಮಾಡಲು ಮನವಿ ಮಾಡಿದ್ದಾರೆ.

Ad Widget

ಇದೀಗ ಅದೇ ಹೆಸರಿನಲ್ಲಿ “sulliaboys” ಎಂಬ ಹೊಸ ಚಾನೆಲ್ ಕ್ರೀಯೇಟ್ ಮಾಡಿದ್ದು, ಇದರಲ್ಲಿ ಮೊದಲಿನ ಹಾಗೆ ಕಾಮಿಡಿ ವಿಡಿಯೋ ಹಾಗೂ ಕಿರುಚಿತ್ರಗಳು ಬರುತ್ತದೆ, ನೀವು ಮೊದಲು ಹೇಗೆ support ಮಾಡಿದ್ದಿರಾ ಅದೇರೀತಿ support ಮಾಡ್ತಾ ಹೊಸ ಚಾನೆಲ್ ಗೆ subscribe ಮಾಡಿ ಎಂದು ಚಾನಲ್ ತಂಡದ ಮುಖ್ಯಸ್ಥ ಜೀವನ್ ಕೆರೆಮೂಲೆ ಅವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *