ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿಗೆ ಗಂಡು ಮಗುವಿನ ಜನನ

ಸಮಗ್ರ ನ್ಯೂಸ್: ಸೂಪರ್ ಸ್ಟಾರ್ ರಜನೀಕಾಂತ್ ಗೆ ಮತ್ತೊಬ್ಬ ಮೊಮ್ಮಗನ ಆಗಮನದ ಸಂಭ್ರಮ. ಪುತ್ರಿ ಸೌಂದರ್ಯಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Ad Widget ... ..

ಸೌಂದರ್ಯ ಪತಿ ವಿಶಾಖನ್ ವನಂಗಮುಡಿ ದಂಪತಿಗೆ ನಿನ್ನೆ ಗಂಡು ಮಗುವಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

Ad Widget

ಮಗುವಿಗೆ ವೀರ್ ಎಂದು ಹೆಸರಿಡಲಾಗಿದೆ. 2019 ರಲ್ಲಿ ಸೌಂದರ್-ವಿಶಾಖನ್‍ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸೌಂದರ್ಯಗೆ ಈಗಾಗಲೇ ಅಶ್ವಿನ್ ಕುಮಾರ್ ಜೊತೆಗಿನ ಮೊದಲ ಮದುವೆಯಿಂದ ಓರ್ವ ಪುತ್ರನಿದ್ದಾನೆ.

Leave a Comment

Your email address will not be published. Required fields are marked *