Ad Widget .

ದೊಡ್ಡ ಶಬ್ದದೊಂದಿಗೆ ಕಂಪಿಸಿದ ಭೂಮಿ| ಬೆಚ್ಚಿಬಿದ್ದು ಮನೆ ಬಿಟ್ಟು ಹೊರಬಂದ ಗ್ರಾಮಸ್ಥರು

ಸಮಗ್ರ ನ್ಯೂಸ್: ಇತ್ತೀಚೆಗಷ್ಟೇ ಭಾರಿ ಮಳೆಯಿಂದ ಬೆಚ್ಚಿಬಿದ್ದಿದ್ದ ರಾಮನಗರ ಜನತೆಗೆ ಇಂದು ಭೂಕಂಪನದ ಅನುಭವವಾಗಿದೆ. ರಾಮನಗರ ಜಿಲ್ಲೆಯ ಹಲವು ಕಡೆಗಳಲ್ಲಿ ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾಮನಗರ ತಾಲೂಕಿನ 3 ಗ್ರಾಮದಲ್ಲಿ ಭೂಕಂಪನದ ಅನುಭವವಾಗಿದೆ.

Ad Widget . Ad Widget .

ದೊಡ್ಡ ಶಬ್ದದೊಂದಿಗೆ ಬೆಜ್ಜರಹಳ್ಳಿ ಕಟ್ಟೆ, ಪಾದರಹಳ್ಳಿ, ತಿಮ್ಮಸಂದ್ರದಲ್ಲಿ ಭೂಕಂಪನವಾಗಿದೆ. ಮುಂಜಾನೆ 5.30 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನಿದ್ದೆಯಲ್ಲಿದ್ದವರು ಕಂಪನದಿಂದ ಆತಂಕಗೊಂಡು ಮನೆಯಿಂದ ಹೊರಗೆ ಓಡಿ ಬಂದು ತಮಗಾದ ಅನುಭವ ಹಂಚಿಕೊಂಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *