Ad Widget .

ಅವಳಿ ಮಕ್ಕಳ ವಿಭಿನ್ನ ಸ್ಟೈಲ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ನಟಿ ಅಮೂಲ್ಯ

ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ತನ್ನ ಮಕ್ಕಳ ಫೋಟೋ ಶೂಟ್ ಮಾಡಿ ಅಭಿಮಾನಿಗಳಿಗೆ ತನ್ನ ಮಕ್ಕಳನ್ನು ಪರಿಚಯಿಸಿದ್ದರು.

Ad Widget . Ad Widget .

ಇದೀಗ ಮತ್ತೆ ಅಮೂಲ್ಯ ತನ್ನ ಮಕ್ಕಳ ವಿಭಿನ್ನ ರೀತಿಯ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

Ad Widget . Ad Widget .

ಮುದ್ದಾದ ಅವಳಿ ಮಕ್ಕಳ ಸುತ್ತ ಅಕ್ಷರ ಬಳಪ ಸ್ಲೇಟ್ ಪುಸ್ತಕಗಳಿಟ್ಟು ಮಕ್ಕಳ ಫೋಟೋ ಶೂಟ್ ಮಾಡಿಸಿದ್ದಾರೆ.

Leave a Comment

Your email address will not be published. Required fields are marked *