65 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್

ಸಮಗ್ರ ನ್ಯೂಸ್ : ಹುಟ್ಟುಹಬ್ಬದ ಸಂಭ್ರಮದಲ್ಲಿರುವ, ಸದ್ಗುರು ಎಂದೇ ಚಿರಪರಿಚಿತರಾಗಿರುವ ಜಗ್ಗಿ ವಾಸುದೇವ್ ಅವರು ಇಂದು 65ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

Ad Widget ... ..

ಜಗ್ಗಿ ವಾಸುದೇವ್ ಅವರು ಸೆಪ್ಟೆಂಬರ್ 3, 1957ರಂದು ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು. ಸದ್ಗುರುಗಳು 1982ರಿಂದ ದಕ್ಷಿಣ ಭಾರತದಲ್ಲಿ ಯೋಗವನ್ನು ಕಲಿಸುತ್ತಿದ್ದರು.

Ad Widget

ಬಳಿಕ 1992ರಲ್ಲಿ ಕೊಯಮತ್ತೂರು ಬಳಿ ‘ಇಶಾ ಫೌಂಡೇಶನ್’ ಸ್ಥಾಪಿಸಿದರು. ಇದು ಆಶ್ರಮ & ಯೋಗ ಕೇಂದ್ರವೂ ಹೌದು. 2017ರಲ್ಲಿ ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರಕಿವೆ.

Leave a Comment

Your email address will not be published. Required fields are marked *