Ad Widget .

ಮುಂದೆ ನಡೆಯುವ ಅನಾಹುತದ ಬಗ್ಗೆ ಸ್ಪೋಟಕ ಭವಿಷ್ಯ‌ ನುಡಿದ ಕೋಡಿಶ್ರೀ ಸ್ವಾಮಿ

ಕೋಡಿಹಳ್ಳಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮಿಜೀಗಳು ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದು, ಕಾರ್ತಿಕ ಮಾಸದಲ್ಲಿ ಇನ್ನಷ್ಟು ಪ್ರಕೃತಿ ವಿಕೋಪಗಳು ಹೆಚ್ಚಾಗಲಿವೆ ಎಂದಿದ್ದಾರೆ.

Ad Widget . Ad Widget .

ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ತಾಂಡಾದ ಐಯ್ಯನವರ ಕೆರೆಗೆ ಬಾಗಿನ ಅರ್ಪಿಸಿ ನಂತ್ರ ಮಾತನಾಡಿದ ಶ್ರೀಗಳು, ‘ಮಳೆಯಿಂದಾಗಿ ಅಯ್ಯನಕೆರೆ ತುಂಬಿರುವುದು ಸಂತೋಷದ ಸಂಗತಿ.

Ad Widget . Ad Widget .

ಮಳೆ ಹೆಚ್ಚಾಗಿರುವುದ್ರಿಂದ ಬಹಳ ವರ್ಷಗಳ ಬಳಿಕ ಈ ಕೆರೆ ತುಂಬಿರೋದು ಹರ್ಷ ತಂದಿದೆ. ಇನ್ನೀದು ಈ ಭಾಗದ ಜನರಿಗೆ ಅನುಕೂಲವಾಗುತ್ತೆ. ಆದ್ರೆ, ಮುಂದಿನ ದಿನಗಳಲ್ಲಿ ನೀರಿನಿಂದ್ಲೇ ಅನಾಹುತವಾಗಲಿದೆ’ ಎಂದರು.

ಇನ್ನು ‘ಕಾರ್ತಿಕ ಮಾಸದಲ್ಲಿ ನೀರಿನಿಂದ ಜಲಗಂಡಾಂತರವಿದೆ. ಭೂಮಿ ನಡುಗುತ್ತೆ. ಬೆಂಕಿ ಅನಾಹುತಗಳು ಹೆಚ್ಚಾಗುತ್ತೆ. ಜನರು ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಆದ್ರೆ, ಪೂಜೆಗಳನ್ನ ಹೆಚ್ಚಾಗಿ ನಡೆಸುವುದರಿಂದ ಅನಾಹುತಗಳನ್ನ ತಪ್ಪಿಸಬಹುದು’ ಎಂದು ಹೇಳಿದರು.

Leave a Comment

Your email address will not be published. Required fields are marked *