ಆರ್ ಜೆ ತ್ರಿಶೂಲ್ ವಿರುದ್ದ ಸುಳ್ಯ ನ.ಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ದೂರು| ಸಾಮಾಜಿಕ ಕಳಕಳಿಯನ್ನು ಹತ್ತಿಕ್ಕುವ ಪ್ರಯತ್ನವೇ?
ಸಮಗ್ರ ನ್ಯೂಸ್: ಮತ ಹಾಕಿ ಅಧಿಕಾರಕ್ಕೆ ಏರಿಸಿದ ಮತದಾರರಿಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಅಧಿಕಾರವೂ ಇರುತ್ತದೆ. ಆದರೆ ನಮ್ಮ ಸುಳ್ಯದ ವಿಷಯದಲ್ಲಿ ಇದು ಹಾಗಾಗದು. ಯಾಕೆಂದರೆ ಇಲ್ಲಿ ನೀವು ಓಟು ಮಾತ್ರ ನೀಡಬಹುದು. ಆದರೆ ಮುಂದುವರಿದು ಗೆದ್ದ ನಮ್ಮನ್ನು ಕೆಲಸ ಮಾಡದಿದ್ದರೆ ಪ್ರಶ್ನಿಸಬಾರದು. ಹಾಗೇನಾದರೂ ಪ್ರಶ್ನಿಸಿದಲ್ಲಿ ನೀವು ವಿರೋದ ಪಕ್ಷಗಳ ಗುಲಾಮರಾಗ್ತೀರಾ. ಅಥವಾ ಕಮ್ಯೂನಿಸ್ಟ್ ಆಗ್ತೀರಾ. ಹೌದು, ಸುಳ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುದ್ದಿ ಮಾಡ್ತಿರೋದು ನ.ಪಂ ಅಧ್ಯಕ್ಷರು ಮತ್ತು ಸಾಮಾಜಿಕ ಜವಾಬ್ದಾರಿ ಹೊಂದಿರುವ ಯುವಕನೋರ್ವನ ನಡುವಿನ ಸೋಶಿಯಲ್ […]