ಸ್ವೀಟ್ ಗಳಲ್ಲಿ ಬಳಸುವ ಸಿಲ್ವರ್ ಕಲರ್ ಪದರವನ್ನು ತನ್ನ ಸ್ತನ ಮುಚ್ಚಿಕೊಂಡ ಬಿಗ್ ಬಾಸ್ ಸ್ಪರ್ಧಿ

ಸಮಗ್ರ ನ್ಯೂಸ್: ಸದಾ ತನ್ನ ವಿಭಿನ್ನ ಡ್ರೆಸ್ ಗಳಿಂದ ಸುದ್ದಿಯಲ್ಲಿರುವ ಹಿಂದಿ ಬಿಗ್ ಬಾಸ್ ಓಟಿಟಿ ಸ್ಪರ್ಧಿ ಉರ್ಫಿ ಜಾವೇದ್ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಸ್ವೀಟ್ ಗಳಲ್ಲಿ ಬಳಸುವ ಸಿಲ್ವರ್ ವರಾಖ್ ನ್ನು ಬಳಿಸಿಕೊಂಡು ತಮ್ಮ ದೇಹ ಮುಚ್ಚಿಕೊಂಡಿದ್ದು, ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Ad Widget ... ..

ಸ್ವೀಟ್, ಸಿಹಿ ತಿನಿಸು, ಬರ್ಫಿಗಳ ಮೇಲ್ಭಾಗದಿಂದ ಕವರ್ ಮಾಡಲಾಗುವ ಸಿಲ್ವರ್ ಕಲರ್ ಪದರವನ್ನು ಬಳಸಿಕೊಂಡು ಉರ್ಫಿ ತಮ್ಮ ದೇಹ ಮುಚ್ಚಿದ್ದಾರೆ.

Ad Widget

ಸದ್ಯ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿರುವ ಉರ್ಫಿಯ ಫೊಟೋ 5694ಕ್ಕೂ ಹೆಚ್ಚು ಕಮೆಂಟ್​ಗಳನ್ನು ಗಳಿಸಿರುವುದು ವಿಶೇಷ. ಸದ್ಯ ಈ ಸ್ವೀಟ್ ಲೇಯರ್ ಫೋಟೋ ವೈರಲ್ ಆಗುತ್ತಿದೆ.

ಉರ್ಫಿ ಜಾವೇದ್​ ಟ್ರೋಲ್​ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್​ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್​​ಪೋರ್ಟ್​ನಲ್ಲಿ ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು.

Leave a Comment

Your email address will not be published. Required fields are marked *