Ad Widget .

ಕಾಪು ; ಉದ್ಯೋಗದಲ್ಲಿದ್ದ ಯುವತಿ ನಾಪತ್ತೆ

ಕಾಪು : ಮೊಬೈಲ್ ಶಾಪ್ ನ ಉದ್ಯೋಗಿ ಉದ್ಯಾವರ ಸಂಪಿಗೆನಗರದ ಯುವತಿ ನಾಪತ್ತೆಯಾದ ಘಟನೆಯೊಂದು ಆ.23 ರಂದು ನಡೆದಿದೆ.

Ad Widget . Ad Widget .

ನೇತ್ರಾವತಿ (20) ಕಾಣೆಯಾದ ಯುವತಿ. ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಸ್ಮಾರ್ಟ್ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನೇತ್ರಾವತಿ ಆ.22 ರಂದು ರಾತ್ರಿ ಊಟ ಮಾಡಿ ಮಲಗಿದ್ದು ಆ.23 ರಂದು ಬೆಳಗ್ಗೆ 5.30 ಕ್ಕೆ ಮನೆಯವರು ನೋಡಿದ್ದರು.

Ad Widget . Ad Widget .

ಮನೆಯವರೆಲ್ಲರೂ ಸೇರಿ ಅಕ್ಕಪಕ್ಕದವರ ಮನೆಗಳಲ್ಲಿ ಸಂಬಂಧಿಕರ ಮನೆಗಳಲ್ಲಿ ಪರಿಚಯದವರಲ್ಲಿ ವಿಚಾರಿಸಿದ್ದು ಈವರೆಗೂ ಪತ್ತೆಯಾಗಿರುವುದಿಲ್ಲ ಎಂದು ಅವರ ಅಕ್ಕ ವಿಜಯಲಕ್ಷ್ಮೀ ಅವರು ಕಾಪು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *