Ad Widget .

ಇಂದು ಗಗನಕ್ಕೇರಿದ ಚಿನ್ನದ ಬೆಲೆ ! ಇಂದಿನ‌ ದರದ ವಿವರ ಹೀಗಿದೆ

ಚಿನ್ನಾಭರಣ ದರದಲ್ಲಿ ಏರಿಳಿತವಾಗುತ್ತಿದೆ. ಕಳೆದ ವಾರಗಳೆಲ್ಲ ಚಿನ್ನದ ಬೆಲೆ ಕಡಿಮೆಯಾಗಿತ್ತು. ಇದೀಗ ದಿಢೀರ್‌ ಯಿಂದ ಬೆಲೆ ಏರಿಕೆ ಕಂಡಿದೆ. ನಿನ್ನೆ ಇಳಿಕೆ ಕಾಣಲಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಯಾಗಿದೆ.

Ad Widget . Ad Widget .

ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 270 ರೂಪಾಯಿ ಏರಿಕೆ ನಂತರ 51,600 ರೂಪಾಯಿ ಇದೆ. 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಹೆಚ್ಚಳವಾಗಿ 47,300 ರೂಪಾಯಿಯಲ್ಲಿ ಇದೆ.

Ad Widget . Ad Widget .

ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 25ರೂ., 24K ಚಿನ್ನದ ದರದಲ್ಲಿ 23ರೂ. ಏರಿಕೆ ಆಗಿದೆ. ಮಂಗಳೂರಿನಲ್ಲಿ 22K ಚಿನ್ನದ ದರದಲ್ಲಿ 25ರೂ., 24K ಚಿನ್ನದ ದರದಲ್ಲಿ 27ರೂ. ಹೆಚ್ಚಳವಾಗಿದೆ. ಹುಬ್ಬಳ್ಳಿ ಚಿನ್ನ ಬೆಳ್ಳಿ ದರ ಯಥಾಸ್ಥಿತಿ ಇದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 50ರೂ., 24K ಚಿನ್ನದ ದರದಲ್ಲಿ 54ರೂ. ಇಳಿಕೆ ಕಂಡಿದೆ.

ಸದ್ಯ ಕೆಜಿ ಬೆಳ್ಳಿ 60,900 ರೂಪಾಯಿ ಇದೆ. ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 611, ರೂ. 6,110 ಹಾಗೂ ರೂ. 61,100 ಗಳಾಗಿವೆ.

Leave a Comment

Your email address will not be published. Required fields are marked *