Ad Widget .

ತಬ್ಬಿಕೊಳ್ಳುವಾಗ ಎಚ್ಚರ; ಹೀಗೂ ಆದೀತು!!

ಸಮಗ್ರ ನ್ಯೂಸ್: ಸಹೋದ್ಯೋಗಿಯೊಬ್ಬ ಬಿಗಿಯಾಗಿ ತಬ್ಬಿಕೊಂಡ ಕಾರಣದಿಂದಾಗಿ ತನ್ನ ಪಕ್ಕೆಲುಬು ಮುರಿದಿದೆ ಎಂದು ಮಹಿಳೆಯೊಬ್ಬಳು ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಈ ಹಿನ್ನೆಲೆಯಲ್ಲಿ ತಬ್ಬಿಕೊಂಡ ಸಹೋದ್ಯೋಗಿ ಯುವಕನೊಂದಿಗೆ ಯುವತಿಗೆ ಬರೋಬ್ಬರಿ 10,000 ಯುವಾನ್ (₹ 1.16 ಲಕ್ಷ) ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Ad Widget . Ad Widget .

ಇಂತಹ ವಿಲಕ್ಷಣ ಘಟನೆಯೊಂದು ಚೀನಾದ ಯುಯಾಂಗ್ ನಗರದ ಹುನಾನ್ ಪ್ರಾಂತ್ಯದಲ್ಲಿ ನಡೆದಿದೆ. ಮಹಿಳಾ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿದ್ದಾಗ ಪುರುಷ ಸಹೋದ್ಯೋಗಿಯೊಬ್ಬರು ಅವಳನ್ನು ತುಂಬಾ ಬಿಗಿಯಾಗಿ ಅಪ್ಪಿಕೊಂಡು ಆ ಕಾರಣದಿಂಡಾಗಿ ಅವಳ ಎದೆಯ ಭಾಗದ ಮೂರು ಪಕ್ಕೆಲುಬು ಮುರಿದಿದೆ ಎನ್ನಲಾಗಿದೆ.

Ad Widget . Ad Widget .

ಈ ಕಾರಣ ಯುವಕನ ವಿರುದ್ಧ ಮೊಕದ್ದಮೆ ಹೂಡಿದ ಮಹಿಳೆ ಪರಿಹಾರಕ್ಕಾಗಿ ಅಗ್ರಹಿಸಿದ್ದು, ಯುವಕ ತಬ್ಬಿಕೊಂಡ ತಪ್ಪಿಗೆ 1.16 ಲಕ್ಷ ಪರಿಹಾರ ನೀಡಿದ್ದಾನೆ.

Leave a Comment

Your email address will not be published. Required fields are marked *