Ad Widget .

ದುನಿಯಾ ವಿಜಯ್ ಮಗಳ ಬರ್ತ್ ಡೇ ಗೆ ಅಪ್ಪನ ದುಬಾರಿ ಗಿಫ್ಟ್

ಬೆಂಗಳೂರು: ಸಲಗ ಸಿನಿಮಾದ ಸಕ್ಸಸ್ ಬಳಿಕ ದುನಿಯಾ ವಿಜಯ್, ಈ ಬಾರಿ ವಿಜಯ್ ಮಗಳಾದ ಮೊನಿಕಾಗೆ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ ನೀಡಿದ್ದಾರೆ.

Ad Widget . Ad Widget .

ಹೌದು. ದುನಿಯಾ ವಿಜಯ್ ಮಗಳು ಮೋನಿಕಾ ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಗಳ ಬರ್ತಡೇಯನ್ನು ಅದ್ದೂರಿಯಾಗಿ ಆಚರಿಸಿದ್ದ ದುನಿಯಾ ವಿಜಯ್ ಮಗಳಿಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.

Ad Widget . Ad Widget .

ಮೋನಿಕಾ ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ತಂದೆ ಹಾಗೂ ಕಾರಿನ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮೋನಿಕಾ ಲವ್ ಯು ಅಪ್ಪ ಎಂದು ಬರೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *