Ad Widget .

ರಿಲೀಸ್ ಆಯ್ತು ಸೋನು ಹೇಳಿದ ”ಆ” ಮತ್ತೊಂದು ವಿಡಿಯೋ| ಏನಿದೆ ಗೊತ್ತಾ ಅದರಲ್ಲಿ?

ಮಗ್ರ ನ್ಯೂಸ್: ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಗೌಡ ಇದೀಗ ಬಿಗ್‌ಬಾಸ್ ಮನೆ ಸೇರಿದ್ದಾರೆ. ಟಿಕ್‌ಟಾಕ್ ಮೂಲಕ ಜನಪ್ರಿಯವಾಗಿದ್ದ ಸೋನು ಗೌಡ ಆ ನಂತರ ಇನ್‌ಸ್ಟಾಗ್ರಾಂ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸಿದರು.

Ad Widget . Ad Widget .

ಸೋನು ಗೌಡ ಅವರನ್ನು ಸತತವಾಗಿ ಟ್ರೋಲ್ ಮಾಡುವ ದೊಡ್ಡ ವರ್ಗವೇ ಸಾಮಾಜಿಕ ಜಾಲತಾಣದಲ್ಲಿ ಇದೆ. ಸೋನು ಗೌಡ ಹಲವು ವಿಷಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುತ್ತಾರೆ.

Ad Widget . Ad Widget .

ಕೆಲ ತಿಂಗಳ ಹಿಂದೆ ಸೋನು ಗೌಡ ಅವರದ್ದು ಎನ್ನಲಾದ ಬೆತ್ತಲೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಬಿಗ್‌ಬಾಸ್‌ ಮನೆಯಲ್ಲಿರುವ ಸೋನು ಗೌಡ ಆ ವಿಡಿಯೋ ತಮ್ಮದೇ ಎಂದು ಹೇಳಿರುವುದು ಮಾತ್ರವಲ್ಲದೆ ಆ ವಿಡಿಯೋ ವೈರಲ್ ಆಗಿದ್ದರ ಹಿಂದಿನ ಕಾರಣವನ್ನೂ ತಿಳಿಸಿದ್ದಾರೆ.

ಮೊದಲ ದಿನ ಎಲ್ಲರೂ ಬಿಗ್‌ಬಾಸ್ ಮನೆಯೊಳಗೆ ಹೋದ ಬಳಿಕ ರಾಕೇಶ್ ಅಡಿಗ, ಸಾನಿಯಾ ಐಯ್ಯರ್ ಇನ್ನೂ ಕೆಲವರೊಟ್ಟಿಗೆ ಲಾನ್‌ ಎದುರು ಕೂತು ಸೋನು ಶ್ರೀನಿವಾಸ್ ಗೌಡ ಮಾತನಾಡುತ್ತಿದ್ದರು. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದ ಕಹಿ ಘಟನೆಗಳ ಬಗ್ಗೆ ಸಂಕ್ಷಪ್ತವಾಗಿ ಮಾತನಾಡುತ್ತಿದ್ದರು. ಅದೇ ಸಮಯದಲ್ಲಿ ಸೋನು ಗೌಡ ತಮ್ಮ ಬೆತ್ತಲೆ ವೀಡಿಯೋ ವೈರಲ್ ಆದ ಬಗ್ಗೆ ಮಾತನಾಡಿದರು.

ನಾನು ಒಬ್ಬ ಹುಡುಗನನ್ನು ಇಷ್ಟಪಡುತ್ತಿದ್ದೆ. ಅವನೂ ನನ್ನನ್ನು ಇಷ್ಟಪಡುತ್ತಿದ್ದ ಇಬ್ಬರೂ ಮದುವೆ ಸಹ ಆಗಬೇಕು ಎಂದುಕೊಂಡಿದ್ದೆವು. ಅವನೂ ಮದುವೆಗೆ ಒಪ್ಪಿಕೊಂಡಿದ್ದ. ಒಮ್ಮೆ ಆತ ನನ್ನ ವಿಡಿಯೋ ಕಳಿಸಲು ಹೇಳಿದ. ನಾನೂ ಸಹ ನನ್ನ ಬೆತ್ತಲೆ ವಿಡಿಯೋ ಕಳಿಸಿಬಿಟ್ಟೆ. ಆದರೆ ಅದನ್ನು ಅವನು ವೈರಲ್ ಮಾಡಿಬಿಟ್ಟ ಎಂದು ಹೇಳುತ್ತಾ ಸೋನು ಗೌಡ ಕಣ್ಣೀರು ಹಾಕಿದ್ದರು.

ಇದೀಗ ಸೋನು ಹೇಳಿದಂತೆ ಆಕೆಯದ್ದೆನ್ನಲಾದ ಇನ್ನೊಂದು ವಿಡಿಯೋ ಲೀಕ್ ಆಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿಯಾಗಿ ಬಿಕರಿಯಾಗುತ್ತಿರುವ ಆ ವಿಡಿಯೋದಲ್ಲಿ “ಅರುಣ್ ಆರ್ ಯೂ ದೇರ್” ಎಂಬ ಸಂಭಾಷಣೆ ಇದೆ. ಅಲ್ಲದೇ ಆಕೆ ತನ್ನ ಎದೆಯ ಭಾಗವನ್ನು ಪ್ರದರ್ಶನ ಮಾಡುವ ದೃಶ್ಯಗಳಿವೆ.

ಒಟ್ಟಾರೆ ಜಾಲತಾಣಗಳಲ್ಲಿ ಮೋಸದ ಜಾಲಕ್ಕೆ ಬಿದ್ದು ಬಲಿಯಾಗುವ ಹುಡುಗಿಯರಿಗೆ ಸೋನು ಒಬ್ಬ ಉತ್ತಮ ಉದಾಹರಣೆ. ಇನ್ನಾದರೂ ನಮ್ಮ ಯುವಕ ಯುವತಿಯರು ಇಂಥಹ ಟ್ರ್ಯಾಪ್ ಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಿ.

Leave a Comment

Your email address will not be published. Required fields are marked *