ಚಿಕ್ಕಮಗಳೂರು: ಕಾರನ್ನೇ‌ ಅಟ್ಟಾಡಿಸಿದ ಕಾಡಾನೆ

ಸಮಗ್ರ ನ್ಯೂಸ್: ಕಾರಿನಲ್ಲಿ ಹೋಗುತ್ತಿದ್ದಾಗ ಕಾರನ್ನೇ ಕಾಡಾನೆಯೊಂದು ಅಟ್ಟಾಡಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

Ad Widget ... ..

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದೇವರಮನೆ ಬಳಿ ಘಟನೆ ನಡೆದಿದ್ದು, ಭಯಗೊಂಡ ಕಾರು ಚಾಲಕ ಕಾರನ್ನು ಚರಂಡಿಗೆ ನುಗ್ಗಿಸಿದ್ದಾನೆ. ಶಿವಾಜಿ ಎಂಬುವರಿಗೆ ಸೇರಿದ ಮಾರುತಿ ಕಾರು ಇದಾಗಿದ್ದು, ಬಳಿಕ ಕಾರಿನಲ್ಲಿದ್ದ ಮೂವರು ಕಾರು ಬಿಟ್ಟು ಓಡಿ ಜೀವ ಉಳಿಸಿಕೊಂಡಿದ್ದಾರೆ.
ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ತಿಳಿದುಬಂದಿದೆ.

Ad Widget

Leave a Comment

Your email address will not be published. Required fields are marked *