Ad Widget .

ಕಾಸರಗೋಡು: ಭಾರೀ ಮಳೆಗೆ ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಕಟ್ಟಡ

ಸಮಗ್ರ ನ್ಯೂಸ್: ಭಾರೀ ಮಳೆಗೆ ಕಟ್ಟಡವೊಂದು ಕುಸಿದು ಬಿದ್ದ ಘಟನೆ ಭಾನುವಾರ ಬೆಳಿಗ್ಗೆ ವರ್ಕಾಡಿ ಸಮೀಪದ ಸುಂಕದಕಟ್ಟೆಯಲ್ಲಿ ನಡೆದಿದೆ.

Ad Widget . Ad Widget .

ಕಟ್ಟಡದಲ್ಲಿ ವಸತಿ ಕೊಠಡಿ, ವಾಣಿಜ್ಯ ಮಳಿಗೆ ಮಾಲ್ ಗಳಿದ್ದವು. ರಸ್ತೆ ಬದಿ ಇಳಿಜಾರು ಸ್ಥಳದಲ್ಲಿ ವರ್ಷಗಳ ಹಿಂದೆ ನಿರ್ಮಿಸಿದ್ದ ಈ ಕಟ್ಟಡ ಮಳೆಯ ತೀವ್ರತೆಗೆ ಜನರು ನೋಡು ನೋಡುತ್ತಿದ್ದಂತೆಯೇ ನೆಲಕಚ್ಚಿದೆ.

Ad Widget . Ad Widget .

ಇನ್ನು ಕೆಲ ದಿನಗಳ ಹಿಂದೆ ಈ ಕಟ್ಟಡ ದಲ್ಲಿ ಬಿರುಕು ಕಂಡು ಬಂದಿದ್ದು, ಇದರಿಂದ ಈ ಕಟ್ಟಡದಲ್ಲಿದ್ದವರು ಸ್ಥಳಾಂತರಗೊಂಡಿದ್ದರು. ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡ ಪರಿಣಾಮ ಭಾರೀ ದುರಂತ ತಪ್ಪಿಹೋಗಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ.

Leave a Comment

Your email address will not be published. Required fields are marked *