Ad Widget .

“ನಾನು ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದೆ, ವಿಡಿಯೋ ಕಾಲ್ ಮಾಡು ಅಂತಾ ಕೇಳ್ದ”| ವಿಡಿಯೋ ಲೀಕ್ ಬಗ್ಗೆ ಕಣ್ಣೀರಿಟ್ಟ ಸೋನು ಶ್ರೀನಿವಾಸ್ ಗೌಡ

ಸಿನಿಮಾ ಸಮಾಚಾರ: ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ, ಈಗ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿ ಮಿರ ಮಿರ ಅಂತಾ ಮಿಂಚುತ್ತಿರುವ ಸೋನು ಗೌಡ ಈಗ ತಮ್ಮ ವಿಡಿಯೋ ಲೀಕ್ ಬಗ್ಗೆ ಮಾತನಾಡಿ, ಭಾವುಕರಾಗಿದ್ದಾರೆ. ತನ್ನ ಬಾಯ್‌ಫ್ರೆಂಡ್‌ನಿಂದ ಎದುರಿಸಿದ ಸಂಕಷ್ಟವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

Ad Widget . Ad Widget .

ಟಿಕ್ ಟಾಕ್ ಮೂಲಕ ಪರಿಚಿತರಾದ ಸೋನು ನಂತರದ ದಿನಗಳಲ್ಲಿ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದರು. ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿ ಸೌಂಡ್ ಮಾಡುತ್ತಿರುವ ಸೋನು ಈಗ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಂದ ದಿನವೇ ತಮ್ಮ ಜೀವನ ಬಗ್ಗೆ ಅಸಲಿ ವಿಚಾರವೊಂದು ಇತರ ಸ್ಪರ್ಧಿಗಳೊಂದಿಗೆ ಶೇರ್ ಮಾಡಿದ್ದಾರೆ.

Ad Widget . Ad Widget .

ನಮ್ಮ ಮನೆಯಲ್ಲಿ ನೀನು ಯಾರನ್ನಾದರೂ ಲವ್ ಮಾಡು ಅಂತಾ ಸ್ವಾತಂತ್ರ್ಯ ಕೊಟ್ಟಿದ್ದರು. ಹಾಗಾಗಿ ನಾನು ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದೆ. ಆದರೆ ಒಂದು ದಿನ ಅವನು ಏನು ಕೇಳ್ದ ಅಂದ್ರೆ, ವಿಡಿಯೋ ಕಾಲ್ ಮಾಡು ಅಂತಾ ಕೇಳ್ದ. ಆಮೇಲೆ ನನ್ನ ಹತ್ತಿರ ನಿನ್ನ ವಿಡಿಯೋ ಇದೆ, ನೀನು ಯಾರನ್ನ ಮದುವೆ ಆಗುತ್ತೀಯಾ ನೋಡುತ್ತೀನಿ ಅಂತಾ ಬೆದರಿಕೆ ಹಾಕಿದ್ದ ಅಂತಾ ಕಣ್ಣೀರಿಟ್ಟಿದ್ದಾರೆ. ಬಳಿಕ ಇತರೇ ಸ್ಪರ್ಧಿಗಳು ಸೋನುಗೆ ಸಾಂತ್ವನ ಹೇಳಿದ್ದಾರೆ.

Leave a Comment

Your email address will not be published. Required fields are marked *