ಸೆ.1 ರಂದು ಫ್ಯಾಂಟಸಿ ಚಿತ್ರದ ಟ್ರೇಲರ್ ಬಿಡುಗಡೆ

ಬೆಂಗಳೂರು: ಸತ್ಯ ಧಾರಾವಾಹಿಯಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಈಗ ಫ್ಯಾಂಟಸಿ ವರ್ಲ್ಡ್‌ ತೋರಿಸಲು ಸಜ್ಜಾಗಿದ್ದಾರೆ.

Ad Widget ... ..


ಅಗ್ನಿಸಾಕ್ಷಿ ಧಾರಾವಾಹಿಯ ಪ್ರಿಯಾಂಕ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಫ್ಯಾಂಟಸಿ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.

Ad Widget

ಪತ್ರಕರ್ತ ಗೌರೀಶ್‌ ಅಕ್ಕಿ, ಬಲರಾಜವಾಡಿ, ಹರಿಣಿ, ಬಾಲ ನಟ ಅನುರಾಗ್‌ ನಟಿಸಿರುವ ಈ ಚಿತ್ರವನ್ನು ಪವನ್‌ ಕುಮಾರ್‌ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಸೆ.1ರಂದು ಬಿಡುಗಡೆ ಆಗಲಿದೆ.

ನಿರ್ದೇಶಕರಾದ ಗುರು ದೇಶಪಾಂಡೆ ಹಾಗೂ ಮಹೇಶ್‌ ಕುಮಾರ್‌ ಟ್ರೇಲರ್‌ ಬಿಡುಗಡೆ ಮಾಡಿದರು. ‘ಹಾರರ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಹಾಗೂ ಫ್ಯಾಂಟಸಿ ವರ್ಗದ ಕತೆಯನ್ನು ಇಲ್ಲಿ ನೋಡಬಹುದು.

Leave a Comment

Your email address will not be published. Required fields are marked *