Ad Widget .

ಜಾರಿ ಬಿದ್ದು ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತ

ಹುಬ್ಬಳ್ಳಿ: ಬೆಳಗ್ಗೆ ಸ್ನಾನ ಮಾಡಲು ಹೋದಾಗ ಸಂಧರ್ಭದಲ್ಲಿ ಜಾರಿಬಿದ್ದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತಗೊಂಡಿದೆ.

Ad Widget . Ad Widget .

ಹುಬ್ಬಳ್ಳಿಯ ಸರ್ಕಿಟ್ ಹೌಸ್​ನಲ್ಲಿ ಬೆಳ್ಳಂಬೆಳಗ್ಗೆ ಘಟನೆ ನಡೆದಿದೆ. ಸ್ನಾನ ಮಾಡಲು ಹೋದಾಗ ಜಾರಿಬಿದ್ದು ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತಗೊಂಡಿದೆ.

Ad Widget . Ad Widget .

ಶಾಸಕರು ಬೆಂಬಲಿಗರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶಾಸಕ ಎಂ.ವೈ.ಪಾಟೀಲ್ ನಿನ್ನೆಯಷ್ಟೇ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ತೆರಳಿದ್ದರು. ವಾಪಸ್​ ಊರಿಗೆ ತೆರಳುವ ಸಲುವಾಗಿ ಹುಬ್ಬಳ್ಳಿಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಅವಘಡ ಸಂಭವಿಸಿದೆ

Leave a Comment

Your email address will not be published. Required fields are marked *