Ad Widget .

ರೆಸ್ಕ್ಯೂ ವೇಳೆ ಆಕಸ್ಮಿಕವಾಗಿ ನದಿಗೆ ಬಿದ್ದ ಕ್ರೇನ್ ಆಪರೇಟರ್| ನದಿಗೆ ಜಿಗಿದು ಪ್ರಾಣ ಉಳಿಸಿದ ಯುವಕ

ಸಮಗ್ರ ನ್ಯೂಸ್: ಸೇತುವೆಗೆ ಅಡ್ಡಲಾಗಿ ನಿಂತಿದ್ದ ಮರಗಳನ್ನು ಕ್ರೇನ್ ಮೂಲಕ ತೆರವುಗೊಳಿಸುವಾಗ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ನದಿಗೆ ಉರುಳಿದ್ದು, ಈ ವೇಳೆ ಯುವಕನೋರ್ವ ಆತನನ್ನು ರಕ್ಷಿಸಿದ ಘಟನೆ ಸುಳ್ಯ ತಾಲೂಕಿನ ಹರಿಹರಪಲ್ಲತ್ತಡ್ಕದಲ್ಲಿ ನಡೆದಿದೆ.

Ad Widget . Ad Widget .

ಕ್ರೇನ್ ಆಪರೇಟರ್ ಶರೀಪ್ ಎಂಬವರು ಇಲ್ಲಿನ ಸೇತುವೆಯ ಮೇಲೆ ಕ್ರೇನ್ ಮೂಲಕ ಮರದ ದಿಮ್ಮಿಗಳನ್ನು ತೆರವು ಮಾಡುತ್ತಿದ್ದರು. ಈ ವೇಳೆ ಅವರು ಆಯತಪ್ಪಿ ನದಿಗೆ ಬಿದ್ದಿದ್ದು‌ ಇದನ್ನು ಗಮನಿಸಿದ ಸ್ಥಳೀಯ ಸೋಮಶೇಖರ್ ಎಂಬವರು ನದಿಗೆ ಜಿಗಿದು ಆತನ ಪ್ರಾಣ ಉಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *