ಫಾಝಿಲ್ ಹಂತಕರ ಬಗ್ಗೆ ಸಿಕ್ತಾ ಸ್ಪೋಟಕ ಸುಳಿವು? ನಾಲ್ವರಿಂದ ಕೃತ್ಯ‌ ನಡೆದಿರುವ ಬಗ್ಗೆ ಸಿಸಿಬಿಗೆ ಮಾಹಿತಿ

ಸಮಗ್ರ ನ್ಯೂಸ್: ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ ಮೊಹಮ್ಮದ್ ಫಾಜಿಲ್ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಸ್ಫೋಟಕ ಸುಳಿವು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಕೃತ್ಯದಲ್ಲಿ ಭಾಗಿಯಾದ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ.

Ad Widget ... ..

ಶೀಘ್ರದಲ್ಲೇ ಸಿಸಿಬಿ ಪೊಲೀಸರು ಹಂತಕರನ್ನು ಬಂಧಿಸುವ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ. ಆದರೆ ಇದುವರೆಗೆ ಪೊಲೊ ಯಾವುದೇ ಸ್ಪಷ್ಟನೆ ನೀಡಿಲ್ಲ.

Ad Widget

Leave a Comment

Your email address will not be published. Required fields are marked *